ಐಸಿಸಿ ವರ್ಷದ ಏಕದಿನ ತಂಡ : ಪಿಸಿಬಿ ಅಸಮಾಧಾನ

0
8
loading...

 

ಕರಾಚಿ,15-ಅಂತರ್ಟ್ರಾಂುು ಕ್ರಿಕೆಟ್ ಮಂಡಳಿ (ಐಸಿಸಿ) ರ್ವಾಕ ಪ್ರಶಸ್ತಿ ಸಮಾರಂಭದಲ್ಲಿ ಬಿಡುಗಡೆ ಮಾಡಿರುವ ಲಿವರ್ಷದ ಏಕದಿನ ತಂಡಳಿದ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಆ ಮೂಲಕ ಪಿಸಿಬಿ ಮುಖ್ಯಸ್ಥ ಇಜಾಜ್ ಭಟ್ ಮತ್ತೊಂದು ವಿವಾದಕ್ಕೆ ಕಿಡಿ ಹೊತ್ತಿಸಿದ್ದಾರೆ. ಪ್ರಸಕ್ತ ಸಾಲಿನ ಲಿಐಸಿಸಿ ವರ್ಷದ ಏಕದಿನ ತಂಡಳಿದಲ್ಲಿ ಪಾಕಿಸ್ತಾನದ ಓರ್ವ ಆಟಗಾರ ಉಮರ್ ಗುಲ್ ಮಾತ್ರ ಸ್ಥಾನ ಪಡೆಂುುುವಲ್ಲಿ ಂುುಶಸ್ವಿಂುುಾಗಿದ್ದರು.

ಈ ಬಗ್ಗೆ ತೀರ್ಪುಗಾರರ ಸಮಿತಿ ಮುಖ್ಯಸ್ಥ ವೆಸ್ಟ್ಇಂಡೀಸ್ನ ಮಾಜಿ ನಾಂುುಕ ಕ್ಲೈವ್ ಲಾಯ್ಡ್ ಅವರನ್ನು ನೇರವಾಗಿ ಬೊಟ್ಟು ಮಾಡಿರುವ ಇಜಾಜ್ ಭಟ್, ಏಕದಿನದಲ್ಲಿ ರಾಷ್ಟ್ರದ ಇತರ ಆಟಗಾರರು ಸಹ ಪರಿಣಾಮಕಾರಿ ನಿರ್ವಹಣೆ ನೀಡಿದ್ದು, ಅವರನ್ನು ಸಹ ಪರಿಗಣಿಸಬೇಕಾಗಿತ್ತು ಎಂದಿದ್ದಾರೆ.

ಐಸಿಸಿ ವರ್ಷದ ಏಕದಿನ ತಂಡಳಿದಲ್ಲಿ ವಿಶ್ವಕಪ್ ವಿಜೇತ ಭಾರತ ತಂಡದ ನಾಲ್ವರು ಹಾಗೂ ರನ್ನರ್- ಅಪ್ ಶ್ರೀಲಂಕಾದ ಮೂವರು ಆಟಗಾರರು ಸ್ಥಾನ ಪಡೆದಿದ್ದರು. ಅದೇ ಹೊತ್ತಿಗೆ ಪಾಕಿಸ್ತಾನದ ಸುದ್ ಅಜ್ಮಲ್ ಹಾಗೂ ಮಿಸ್ಬಾ ಉಲ್ ಹಕ್ ಅವರನ್ನು ಪರಿಗಣಿಸಿಲ್ಲ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.

ಲಿಉದಂುೋನ್ಮುಖ ಆಟಗಾರಳಿ ಪ್ರಶಸ್ತಿ ರೇಸ್ನಲ್ಲೂ ಪಾಕಿಸ್ತಾನದ ವಹಾಬ್ ರಿಂುುಾಜ್ ಮತ್ತು ಅಜರ್ ಅಲಿ ಅವರನ್ನು ಹಿಂದಿಕ್ಕಿದ್ದ ವೆಸ್ಟ್ಇಂಡೀಸ್ನ ದೇವೇಂದ್ರ ಬಿಶೂ ಪ್ರಶಸ್ತಿಗೆ ಭಾಜನರಾಗಿದ್ದರು.

ಪಾಕ್ ಹೊಸ ತಗಾದೆ…

ಏತನ್ಮಧ್ಯೆ ಪಾಕಿಸ್ತಾನ ಆತಿಥ್ಯ ವಹಿಸುವ ಸರಣಿಗೆ ಭಾರತ ಒಪ್ಪಿಗೆ ಸೂಚಿಸಿದ್ದಲ್ಲಿ ಮಾತ್ರ ನೆರೆಂುು ಭಾರತಕ್ಕೆ ಪ್ರವಾಸ ಕೈಗೊಳ್ಳಲಾಗುವುದು ಎಂದು ಇಜಾಜ್ ಭಟ್ ಸ್ಪಷ್ಟಪಡಿಸಿದ್ದಾರೆ.

ತಟಸ್ಥ ತಾಣದಲ್ಲೂ ಸರಣಿ ಆಂುೋಜಿಸಲು ಪಾಕ್ ಸಿದ್ಧವಿದೆ. ಆದರೆ ಅದಕ್ಕೆ ಭಾರತ ಒಪ್ಪಿಗೆ ಸೂಚಿಸಬೇಕು. ಇಲ್ಲದಿದ್ದಲ್ಲಿ ಭಾರತ ಪ್ರವಾಸ ಕೈಗೊಳ್ಳುವುದಿಲ್ಲ ಎಂದಿದ್ದಾರೆ.

ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನದಲ್ಲಿ ಆಡಲು ಬಿಸಿಸಿಐ ನಿರಾಕರಿಸಿದ್ದಲ್ಲಿ ಮಲೇಷ್ಯಾ, ಶ್ರೀಲಂಕಾ ಅಥವಾ ಂುುುಎಇಗಳಂತಹ ಪಂುುಾರ್ಂುು ತಾಣಗಳಲ್ಲಿ ಸರಣಿ ಆಯೊಜೀಸಲು ಪಾಕಿಸ್ತಾನ ಉತ್ಸುಕತೆ ವ್ಯಕ್ತಪಡಿಸಿದೆ. ಆದರೆ ಪಾಕ್ನ ಈ ಬೇಡಿಕೆಗೆ ಬಿಸಿಸಿಐನಿಂದ ಂುುಾವುದೇ ಉತ್ತರ ರವಾನೆಂುುಾಗಿಲ್ಲ

 

 

loading...

LEAVE A REPLY

Please enter your comment!
Please enter your name here