ಕಂಬಾರರ ಜ್ಞಾನಪೀಠಕ್ಕೆ ಪಾಪು ಆಕ್ಷೇಪ

0
25
ಹುಬ್ಬಳ್ಳಿ, ಸೆ. 20: ಸುಮಾರು 12 ವರ್ಷಗಳ ದೀರ್ಘ ಕಾಲದ ನಂತರ ಕನ್ನಡದ ಹಿರಿಂುು ಕವಿ, ನಾಟಕಕಾರ ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿರುವುದಕ್ಕೆ ಕನ್ನಡ ಸಾರಸ್ವತ ಲೋಕ ಹರ್ಷ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಹಿರಿಂುು ಪತ್ರಕರ್ತ ಪಾಟೀಲ್ ಪುಟ್ಟಪ್ಪ ಚಂದ್ರಶೇಖರ ಕಂಬಾರರಿಗಿಂತ ಎಸ್.ಎಲ್.ಬೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ಬರಬೇಕಿತ್ತು. ಂುೋಗ್ಯತೆ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸುತ್ತಿರುವುದಾಗಿ ಅವರು ಆಕ್ರೌಶ ವ್ಯಕ್ತಪಡಿಸಿದ್ದಾರೆ.

loading...

ನಾಟಕಕಾರ, ಕಾದಂಬರಿಕಾರ, ಕನ್ನಡ ವಿಶ್ವವಿದ್ಯಾಲಂುುದ ಬುನಾದಿ ಗಟ್ಟಿಗೊಳಿಸಿದ ಆಡಳಿತಗಾರ, ಸಂಶೋಧಕರಾಗಿರುವ ಚಂದ್ರಶೇಖರ ಕಂಬಾರರಿಗೆ 8ನೇ ಜ್ಞಾನಪೀಠ ಪ್ರಶಸ್ತಿ ಲಭಿಸುವ ಮೂಲಕ ಕನ್ನಡ ಸಾಹಿತ್ಯಲೋಕ ಸಂಭ್ರಮಿಸುತ್ತಿದೆ. ಏತನ್ಮದ್ಯೆ ಪಾಪು ಗಂಭೀರವಾಗಿ ಅಸಮಾಧಾನ ವ್ಯಕ್ತಪಡಿಸಿರುವುದು ಇದೀಗ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಹುಬ್ಬಳ್ಳಿಂುು ತಮ್ಮ ನಿವಾಸದಲ್ಲಿ ಖಾಸಗಿ ಚಾನೆಲ್ವೊಂದರ ಜತೆ ಮಾತನಾಡಿದ ಪುಟ್ಟಪ್ಪ, ಕನ್ನಡಕ್ಕೆ 7 ಜ್ಞಾನಪೀಠ ಬಂತು, 8 ಬಂತು ಅಂತ ಪಡುವುದರಲ್ಲಿ ಅರ್ಥವಿಲ್ಲ. ಕನ್ನಡ ಸಾಹಿತ್ಯಲೋಕದಲ್ಲಿ ಎಸ್.ಎಲ್.ಬೈರಪ್ಪ ಅತ್ಯಂತ ಪ್ರಮುಖರು. ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದ್ದರೆ ಅದಕ್ಕೊಂದು ಬೆಲೆ ಬರುತ್ತಿತ್ತು ಎಂದು ಅಭಿಪ್ರಾಂುುವ್ಯಕ್ತಪಡಿಸಿದರು.

ಲಾಬಿ ಮೂಲಕ ಜ್ಞಾನಪೀಠ ಪ್ರಶಸ್ತಿಂುುನ್ನು ಪಡೆಂುುುವುದರಲ್ಲಿ ಂುುಾವುದೇ ಅರ್ಥವಿಲ್ಲ. ಆ ಪ್ರಶಸ್ತಿಗೂ ಬೆಲೆ ಇಲ್ಲ. ಚಂದ್ರಶೇಖರ ಕಂಬಾರರಿಗಿಂತ ಎಸ್.ಎಲ್.ಬೈರಪ್ಪ ಪ್ರಶಸ್ತಿಗೆ ಹೆಚ್ಚು ಅರ್ಹರು ಎಂದರು. ಂುೋಗ್ಯತೆ ಇಲ್ಲದವರಿಗೆ ಪ್ರಶಸ್ತಿ ಬಂದರೆ ಅದಕ್ಕೆ ಖುಷಿ ಪಡಲು ಸಾಧ್ಯವಿಲ್ಲ ಎಂಬುದಾಗಿಂುೂ ಈ ಸಂದರ್ಭದಲ್ಲಿ ಕಿಡಿಕಾರಿದರು.

ಕನ್ನಡ ಸಾರಸ್ವತ ಲೋಕಕ್ಕೆ ಈ ಮೊದಲು ಏಳು ಜ್ಞಾನಪೀಠ ಪ್ರಶಸ್ತಿ ಲಭಿಸಿತ್ತು. ಆದರೆ ಂುುು. ಆರ್.ಅನಂತಮೂರ್ತಿ ಮತ್ತು ಗೀರೀಶ್ ಕಾರ್ನಾಡ್ ಅವರಿಗೂ ಜ್ಞಾನಪೀಠ ಪ್ರಶಸ್ತಿ ಲಭಿಸಿದಾಗಲೂ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಅಷ್ಟೇ ಅಲ್ಲ ಲಾಬಿ ನಡೆಸಿಂುೆು ಅನಂತಮೂರ್ತಿ ಜ್ಞಾನಪೀಠ ಪ್ರಶಸ್ತಿ ಪಡೆದಿರುವುದಾಗಿ ಪಾಟೀಲ್ ಪುಟ್ಟಪ್ಪ ಸಾಕಷ್ಟು ಬಾರಿ ಬಹಿರಂಗ ಸಭೆಗಳಲ್ಲಿಂುೆು ಟೀಕಾಪ್ರಹಾರ ನಡೆಸಿದ್ದರು.

ಕಾರ್ನಾಡ್ ನಂತರ, ಎಸ್.ಎಲ್.ಬೈರಪ್ಪ, ಲಂಕೇಶ್ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಹೆಸರು ಸಾಕಷ್ಟು ಬಾರಿ ಕೇಳಿಬಂದಿತ್ತು. ಆದರೆ ಲಂಕೇಶ್ ಮತ್ತು ತೇಜಸ್ವಿ ನಮ್ಮ ನಡುವೆ ಇಲ್ಲ. ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ತಪ್ಪಿಸುವ ಸಲುವಾಗಿಂುೆು ವ್ಯವಸ್ಥಿತ ಪಿತೂರಿ ನಡೆಂುುುತ್ತಿರುವುದು ಕೂಡ ಜಗಜ್ಜಾಹೀರಾದ ವಿಷಂುುವೇ. ಇದೀಗ ಕಂಬಾರರಿಗೆ ಜ್ಞಾನಪೀಠ ಲಭಿಸಿದ ಮೇಲೆ ಸಾಹಿತ್ಯಲೋಕದೊಳಗಿನ ತಾರತಮ್ಯ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಪಾಪು ಹೇಳಿಕೆಗೆ ಪ್ರತಿಕ್ರಿಂುೆು ನೀಡಲಾರೆ- ಕಂಬಾರ:ಂುೋಗ್ಯತೆ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿ ಬರುತ್ತಿದೆ ಎಂಬ ಹಿರಿಂುು ಪತ್ರಕರ್ತ ಪಾಟೀಲ್ ಪುಟ್ಟಪ್ಪನವರ ತೀವ್ರ ವಾಗ್ದಾಳಿ ಬಗ್ಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ಪ್ರತಿಕ್ರಿಂುೆು ನೀಡಲು ನಿರಾಕರಿಸಿದ್ದಾರೆ. ಪರ-ವಿರೋದ ಹೇಳಿಕೆ ನೀಡುವುದು ಅವರವರ ಅಭಿಪ್ರಾಂುು. ಅದಕ್ಕೆ ನಾನು ಂುುಾವುದೇ ಪ್ರತಿಕ್ರಿಂುೆು ನೀಡಲಾರೆ ಎಂದು ಈ ಸಂದರ್ಬದಲ್ಲಿ ಹೇಳಿದರು.

loading...

LEAVE A REPLY

Please enter your comment!
Please enter your name here