ಕಾಮನ್ವೆಲ್ತ್ ಹಗರಣ : ಮತ್ತೆ ಸಿಬಿಐ ಅಧಿಕಾರಿಗಳ ದಾಳಿ

0
13
loading...

 

ನವದೆಹಲಿ,15-ಬಹುಕೋಟಿ ಕಾಮನ್ವೆಲ್ತ್ ಗೇಮ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಸಾಕ್ಷ್ಯಾಧಾರಗಳಿಗಾಗಿ ಸಿಬಿಐ ಅಧಿಕಾರಿಗಳ ತಂಡ ದೆಹಲಿ ಮತ್ತು ಮುಂಬೈ ನಗರಗಳ ಕೆಲ ಸ್ಥಳಗಳ ಮೇಲೆ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಕಾಮನ್ವೆಲ್ತ್ ಕ್ರೀಡಾಂಗಣಗಳ ನಿರ್ಮಾಣದ ಗುತ್ತಿಗೆಂುುನ್ನು ಪಡೆದಿರುವ ಕಂಪನಿ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡು ನೂತ ಪ್ರಥಮ ಮಾಹಿತಿ ವರದಿಂುುಲ್ಲಿ ದಾಖಲಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿಂುುಲ್ಲಿ ನಿರ್ಮಿಸಲಾಗಿರುವ ಸಿರಿಪೋರ್ಟ್ ಸ್ಪೌರ್ಟ್ಸ್ ಕಾಂಪ್ಲೆಕ್ಸ್ ಕ್ರೀಡಾಂಗಣದಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ಎಫ್ಐಆರ್ ವರದಿಂುುನ್ನು ದಾಖಲಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಕಾಮನ್ವೆಲ್ತ್ ಹಗರಣಗಳ ಸಂಬಂಧಿಸಿದಂತೆ ಆಂುೋಜಕ ಸಮಿತಿಂುು ಮಾಜಿ ಅಧ್ಯಕ್ಷ ಸುರೇಶ್ ಕಲ್ಮಾಡಿ ಈಗಾಗಲೇ ತಿಹಾರ್ ಜೈಲಿಗೆ ಕಳುಹಿಸಲಾಗಿದೆ.

loading...

LEAVE A REPLY

Please enter your comment!
Please enter your name here