ಕೃಷ್ಣಾ ಸಕ್ಕರೆ ಕಾರಖಾನೆಯ ವಾರ್ಷಿಕ ಸಭೆ ಸೆ.30ರಂದು

0
22
loading...

 

ಅಥಣಿ 28- ತಾಲೂಕಿನ ಪ್ರತಿಷ್ಠಿತ ಸಕ್ಕರೆ ಕಾರಖಾನೆಯಾದ ಹಲ್ಯಾಳ ಗ್ರಾಮದ ಹತ್ತಿರ ಇರುವ ಕೃಷ್ಣಾ ಸಕ್ಕರೆ ಕಾರಖಾನೆ ನಿಯಮಿತ ಅಥಣಿಯ 19ನೇಯ ವಾರ್ಷಿಕ ಸರ್ವ ಸಾಧಾರಣ ಸಭೆಯು ಶುಕ್ರವಾರ ದಿ. 30 ರಂದು ಮುಂಜಾನೆ 11 ಗಂಟೆಗೆ ಕಾರಖಾಣೆಯ ಆವರಣದಲ್ಲಿ ಕರೆಯಲಾಗಿದೆ ಎಂಬ ನಾಹಿತಿಯನ್ನು ಕಾರಕಾನೆಯ ವ್ಯವಸ್ಥಾಪಕ ನಿರ್ದೇಶಕ ಆಯ್.ಎಂ. ಮನಿಯಾರ ತಿಳಿಸಿದ್ದಾರೆ.

ಆ ದಿವಸ ಜರುಗಲಿರುವ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆಯನ್ನು ಕಾರಕಾಣೆಯ ಅಧ್ಯಕ್ಷರಾದ ಪರಪ್ಪಣ್ಣ ಸವದಿಯವರು ವಹಿಸುತ್ತಾರೆ. ಇದೇ ಸಮಯದಲ್ಲಿ ಕಾರಖಾನೆಯ ಸದಸ್ಯರಾದ ಸಹಕಾರ ಸಚಿವ ಲಕ್ಷ್ಮಣ ಸವದಿ ಹಾಗೂ ಕಾಗವಾಡ ಶಾಸಕರಾದ ರಾಜು ಕಾಗೆ ಹಾಗೂ ಕಾರಖಾನೆಯ ಸದಸ್ಯರು, ನಿರ್ದೇಶಕ ಮಂಡಳಿಯವರು ಸಹ ಭಾಗಿಯಾಗಲಿದ್ದಾರೆ.

loading...

LEAVE A REPLY

Please enter your comment!
Please enter your name here