ಕೊರಿಂುುಾ ಓಪನ್: ಫ್ರಾನ್ಸೆಸ್ಸಾ ಶಿಂುುಾವೋನೆಗೆ ಸೋಲಿನ ಆಘಾತ

0
15
loading...

ಸಿಂುೋಲ್,21-ಕೊರಿಂುುಾ ಓಪನ್ ಪಂದ್ಯಾವಳಿಂುು ಮೊದಲ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ಅಗ್ರಶ್ರೇಂುುಾಂಕಿತ ಆಟಗಾರ್ತಿ ಫ್ರಾನ್ಸೆಸ್ಸಾ ಶಿಂುುಾವೋನೆ ತಮ್ಮ ಎದುರಾಳಿ ವೆರಾ ದುಶೆವಿನಾ ವಿರುದ್ಧ 7-6 (4), 6-2 ಸೆಟ್ಗಳಿಂದ ಜಂುುಗಳಿಸಿ ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ.

ಇಟಲಿ ಮೂಲದ ಎಂಟನೇ ಶ್ರೇಂುುಾಂಕಿತ ಆಟಗಾರ್ತಿ ಶಿಂುುಾವೋನೆ, ನಾಲ್ಕು ಬಾರಿ ಮುಖಾಮುಖಿಂುುಾಗಿದ್ದು ಮೂರು ಬಾರಿ ಸೋಲನುಭವಿಸಿದ್ದಾರೆ.

ಮತ್ತೊಂದು ಪಂದ್ಯದಲ್ಲಿ ಎರಡನೇ ಶ್ರೇಂುುಾಂಕಿತ ಆಟಗಾರ್ತಿ ಮಾಕಿಂುೊ ಬಾರ್ತೊಲಿ, ತಮ್ಮ ಸ್ಪೇನ್ ಎದುರಾಳಿ ನೂರಿಂುುಾ ಲಾಗೊಸ್ಟೆರಾ ವಿರುದ್ಧ 6-2, 6-2 ಸೆಟ್ಗಳಿಂದ ಜಂುುಗಳಿಸಿ ಎರಡನೇ ಸುತ್ತಿಗೆ ತಲುಪಿದ್ದಾರೆ.

ಜರ್ಮನಿಂುು ಜ್ಯೂಲಿಂುುಾರ್ಜಾಸ್, ತಮ್ಮ ಜಪಾನ್ ಎದುರಾಳಿ ಂುೊನ್ಕಾ ಸೆಮಾ ವಿರುದ್ಧ 6-1, 6-1 ಸೆಟ್ಗಳಿಂದ ಜಂುುಗಳಿಸಿದ್ದಾರೆ. ಸ್ಲೌವೇನಿಂುುಾದ ಪೊಲೊನಾ ಹೆರ್ಕೊಗ್ ತಮ್ಮ ಸ್ಲೌವೇಕಿಂುುಾ ಎದುರಾಳಿ ಝಝಾನಾ ಕುಕೊವಾ ವಿರುದ್ಧ 6-0, 6-2 ಸೆಟ್ಗಳಿಂದ ಜಂುುಗಳಿಸಿ ಮುನ್ನಡೆ ಸಾಧಿಸಿದ್ದಾರೆ.

ರಷ್ಯಾದ ಎಂಟನೇ ಶ್ರೇಂುುಾಂಕಿತ ಆಟಗಾರ್ತಿ ಎಕಡೆರಿನಾ ಮಕಾರೊವಾ, ತಮ್ಮ ಕಜಕಿಸ್ತಾನ ಎದುರಾಳಿ ಗಾಲೆನಾ ವೊಸ್ಕೊಬೊವಾ ವಿರುದ್ಧ 6-2, 6-2 ಸೆಟ್ಗಳ ಅಂತರದಿಂದ ಜಂುುಗಳಿಸಿದ್ದಾರೆ.

2009ರ ಚಾಂಪಿಂುುನ್ ಕಿಮಿಕೊ ಡೇಟ್-ಕ್ರುಮ್ ತಮ್ಮ ಅಮೆರಿಕನ್ ಎದುರಾಳಿ ವಾನಂುುಾ ಕಿಂಗ್ ವಿರುದ್ಧ 6-2, 6-2 ಸೆಟ್ಗಳ ಅಂತರದಿಂದ ಸೋಲನುಭವಿಸಿದ್ದಾರೆ.

 

loading...

LEAVE A REPLY

Please enter your comment!
Please enter your name here