ಕ್ಯೂಬೆಕ್ ಸಿಟಿ ಓಪನ್ : ಬಾರ್ಬೊರಾ ಝಹ್ಲಾವೊವಾಗೆ ಡಬ್ಯೂಟಿಎ ಪ್ರಶಸ್ತಿ

0
20
loading...

ಕ್ಯೂಬೆಕ್ ಸಿಟಿ,20-ಕ್ಯೂಬೆಕ್ ಸಿಟಿ ಚಾಲೆಂಜ್ ಓಪನ್ ಪಂದ್ಯಾವಳಿಂುುಲ್ಲಿ ಜೆಕ್ ಗಣರಾಜ್ಯದ ಟೆನಿಸ್ ಆಟಗಾರ್ತಿ ಬಾರ್ಬೊರಾ ಝಹ್ಲಾವೊವಾ ಸ್ಟ್ರೆಕೊವಾ, ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ನ ಮರಿನಾ ಎರಾಕೊವಿಕ್ ವಿರುದ್ಧ 4-6, 6-1, 6-0 ಸೆಟ್ಗಳಿಂದ ಜಂುುಗಳಿಸಿ ವೃತ್ತಿಪರ ಟೆನಿಸ್ ಜೀವನದ ಮೊದಲ ಪ್ರಶಸ್ತಿ ಪಡೆದಿದ್ದಾರೆ.

25 ವರ್ಷ ವಂುುಸ್ಸಿನ ವಿಶ್ವ ಡಬ್ಲ್ಯೂಟಿಎ ಶ್ರೇಂುುಾಂಕದಲ್ಲಿ 75ನೇ ಸ್ಥಾನಪಡೆದಿರುವ ಬಾರ್ಬೊರಾ, ತಮ್ಮ ಎದುರಾಳಿ 75ನೇ ಶ್ರೇಂುುಾಂಕಿತೆ ಎರಾಕೊವಿಕ್ ವಿರುದ್ಧ ಕಳೆದ ವರ್ಷ ನಡೆದ ಡಬ್ಲ್ಯೂಟಿಎ ಪಂದ್ಯಾವಳಿಂುು ಫೈನಲ್ ಪಂದ್ಯದಲ್ಲಿ ಸೋಲು ಕಂಡಿದ್ದರು.

ಎರಾಕೊವಿಕ್, ಪಂದ್ಯದ ಮೊದಲ ಸೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದರಾದರೂ ಜೆಕ್ ಆಟಗಾರ್ತಿಂುು ಆಕ್ರಮಣಕಾರಿ ದಾಳಿಂುುನ್ನು ಎದುರಿಸುವಲ್ಲಿ ವಿಫಲವಾದರು ಪಂದ್ಯದ 53ನೇ ನಿಮಿಷದ ಅವಧಿಂುುಲ್ಲಿ ಮೊದಲ ಸೆಟ್ ಕಳೆದುಕೊಂಡರು.

ಬಾರ್ಬೊರಾ ಮತ್ತು ಎರಾಕೊವಿಕ್ ಮಧ್ಯೆ ನಡೆದ ಸುಮಾರು 1 ಗಂಟೆ 57 ನಿಮಿಷಗಳ ರೋಚಕ ಪಂದ್ಯದಲ್ಲಿ, ಅತ್ಯುತ್ತಮ ಪ್ರದರ್ಶನ ನೀಡಿದ ಬಾರ್ಬೊರಾ ಝಹ್ಲಾವೊವಾ ಕೊನೆಗೂ ಜಂುುಗಳಿಸುವಲ್ಲಿ ಂುುಶಸ್ವಿಂುುಾದರು.

 

loading...

LEAVE A REPLY

Please enter your comment!
Please enter your name here