ಖಾಜಿ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ

0
14
loading...

ರಾಮದುರ್ಗ 18- ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಭಾಗ್ಯ ನಗರ ಸರಕಾರಿ ಉರ್ದು ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ಎಸ್.ಎಚ್. ಖಾಜೀ ಅವರಿಗೆ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ  ಶಿಕ್ಷಣ ಇಲಾಖೆಯ ಉತ್ತಮ ಶೈಕ್ಷಣಿಕ ಸೇವೆಗಾಗಿ ಪ್ರಸಕ್ತ 2011-12ನೇ ಸಾಲಿನ ಬೆಳಗಾವಿ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ.ಎಚ್. ಈರಣ್ಣ, ಡಯಟ ಪ್ರಾಚಾರ್ಯ ಜಿ.ಆರ್. ಕೆಂಚರೆಡ್ಡೇರ ಹಾಗೂ ಗಣ್ಯರು ಇತ್ತೀಚೆಗೆ ಬೆಳಗಾವಿಯಲ್ಲಿ ಜರುಗಿದ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಖಾಜಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು

loading...

LEAVE A REPLY

Please enter your comment!
Please enter your name here