ಗತ ವೈಭವಕ್ಕೆ ಆಸೀಸ್ : ಲಂಕಾ ಸರಣಿ ಗೆಲುವಿನ ಸಿಹಿ

0
18
loading...

ಕೊಲಂಬೊ,21-ವಿಶ್ವದ ಂುುಾವುದೇ ತಂಡಕ್ಕಾದರೂ ಶ್ರೀಲಂಕಾವನ್ನು ಅವರದ್ದೇ ನೆಲದಲ್ಲಿ ಮಣಿಿಸುವುದು ಸುಲಭವಲ್ಲ ಮಿಗಿಲಾಗಿ ಕಷ್ಟ ಸಾಧ್ಯ ಎಂದೇ ಹೇಳಬಹದು. ಅಂತಹ ಸಿಂಹಳೀಂುುರ ತಂಡವನ್ನು ಅವರದ್ದೇ ದೇಶದಲ್ಲಿ ಮಣಿಿಸಿದ ಹೆಗ್ಗಳಿಕೆಗೆ ಮೈಕಲ್ ಕ್ಲಾರ್ಕ ನೇತೃತ್ವದ ಆಸ್ಟ್ರೇಲಿಂುುಾ ತಂಡ ಪಾತ್ರವಾಗಿದೆ. ಮಂಗಳವಾರ ಅಂತ್ಯಗೊಂಡ ಮೂರನೇ ಹಾಗೂ ಅಂತಿಮ ಟೆೆಸ್ಟ್ ಪಂದ್ಯವನ್ನು ಡ್ರಾಗೊಳಿಸಿರುವ ಕಾಂಗಾರೂ ಪಡೆ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟೆೆಸ್ಟ್ ಸರಣಿಂುುನ್ನು 1-0 ಅಂತರದಲ್ಲಿ ವಶಪಡಿಸಿಕೊಂಡಿದೆ.

ಇದು ರಿಕಿ ಪಾಂಟಿಂಗ್ ಪದತ್ಯಾಗದ ನಂತರ ನೂತನ ನಾಂುುಕ ಮೈಕಲ್ ಕ್ಲಾರ್ಕ ನೇತೃತ್ವದಲ್ಲಿ ಆಸೀಸ್ ಕೈಗೊಂಡ ಮೊದಲ ಪ್ರವಾಸವಾಗಿತ್ತು. ಆ ಮೂಲಕ ತಮ್ಮ ಮೊದಲ ಪ್ರವಾಸದಲ್ಲೇ ಂುುಶಸ್ಸು ಸಾಧಿಸಿರುವ ಕ್ಲಾರ್ಕ, ತಂಡವನ್ನು ಗತ ಕಾಲದ ವೈಭವಕ್ಕೆ ಮರಳಿಸುವ ಪ್ರಂುುತ್ನ ಮಾಡಿದ್ದಾರೆ.

ಮುರಳಿ ಅನುಪಸ್ಥಿತಿ ಕಾರಣ…

ಮತ್ತೊಂದೆಡೆ ಇಂಗ್ಲೆಂಡ್ನಲ್ಲಿ ಸೋಲು ಅನುಭವಿಸಿ ತವರಿಗೆ ಮರಳಿದ್ದ ತಿಲಕರತ್ನೆ ದಿಲ್ಶಾನ್ ಬಳಗ ಸ್ವದೇಶದಲ್ಲೂ ಆಸೀಸ್ ವಿರುದ್ಧ ಸರಣಿ ಸೋಲಿನ ಮುಖಭಂಗಕ್ಕೆ ಒಳಗಾಗಿದೆ. ಸ್ಪಿನ್ನಿಂಗ್ ಪರಿಸ್ಥಿತಿಂುು ನೆರವಿದ್ದರೂ ಸಹ ಅದರ ಪರಿಪೂರ್ಣ ಲಾಭ ಪಡೆಂುುಲು ವಿಫಲವಾಗಿರುವ ಲಂಕಾ ಪಡೆ ಆತಿಥ್ಯ ರಾಷ್ಟ್ರದಲ್ಲೇ ನಿರಾಸೆ ಅನುಭವಿಸಿದೆ.

ಇದರೊಂದಿಗೆ ವಿಶ್ವ ವಿಖ್ಯಾತ ಮಾಜಿ ಆಫ್ ಸ್ಪಿನ್ನರ್ ಮುತ್ತಂು್ಯು ಮುರಳೀದರನ್ ಅನುಪಸ್ಥಿತಿಂುುು ಲಂಕಾ ತಂಡವನ್ನು ಕಾಡುತ್ತಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇದರೊಂದಿಗೆ ವಿಶ್ವ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಮುರಳೀಧರನ್ ಸ್ಥಾನ ತುಂಬುವುದು ಅಷ್ಟು ಸುಲಭವಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಹಸ್ಸಿ ಸ್ಟಾರ್…

ಸರಣಿಿಂುುುದ್ಧಕ್ಕೂ ಅಮೋಘ ಪ್ರದರ್ಶನ ನೀಡಿದ್ದ ಆಸೀಸ್ ಮಧ್ಯಮ ಕ್ರಮಾಂಕ ಬ್ಯಾಟ್ಸ್ಮನ್ ಅರ್ಹವಾಗಿಂುೆು ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಕೊನೆಂುು ಪಂದ್ಯದ ಅಂತಿಮ ಪಂದ್ಯದಲ್ಲೂ 93 ರನ್ ಬಾರಿಸುವ ಮೂಲಕ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದ್ದ ಹಸ್ಸಿ ನಿಜಕ್ಕೂ ಕಾಂಗಾರೂಗಳ ಪಾಲಿಗೆ ಹೀರೊ ಎನಿಸಿದರು.

ಅದೇ ರೀತಿ ಆಕರ್ಷಕ ಶತಕ ಸಾಧನೆ ಮಾಡಿದ ನಾಂುುಕ ಮೈಕಲ್ ಕ್ಲಾರ್ಕ (112) ಸಹ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಆ ಮೂಲಕ ತಂಡವು ದ್ವಿತೀಂುು ಇನ್ನಿಂಗ್ಸ್ನಲ್ಲಿ 488 ರನ್ನುಗಳ ಬೃಹತ್ ಮೊತ್ತ ಪೇರಿಸುವಲ್ಲಿ ಂುುಶಸ್ವಿಂುುಾಗಿತ್ತು.

 

loading...

LEAVE A REPLY

Please enter your comment!
Please enter your name here