ಗುಜರಾತ್ ರಾಜ್ಯದ ಅಭಿವೃದ್ದಿಯನ್ನು ಅನುಸರಿಸಿ : ವಿಶ್ವಬ್ಯಾಂಕ್

0
26
loading...

ವಾಷಿಂಗ್ಟನ್,14-ಗುಜರಾತ್ ಸರಕಾರದ ಶಾಸನಾತ್ಮಕ ಸುಧಾರಣೆೆಗಳು, ಆಡಳಿತ ಂುುಂತ್ರದ ಕಾಂುುರ್ವೈಖರಿ ಮತ್ತು ಆಹಾರ ಸರಬರಾಜಿಗಾಗಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಅದ್ಬುತವಾಗಿದೆ. ದೇಶದ ಇತರ ರಾಜ್ಯಗಳು ಕೂಡಾ ಇಂತಹ ಮಾದರಿ ನೀತಿಗಳನ್ನು ಅನುಸರಿಸಬೇಕಾಗಿದೆ ಎಂದು ಮುಖ್ಯಮಂತ್ರಿ ನರೇಂದ್ರ ಮೋದಿ ಸಾಧನೆಂುುನ್ನು ವಿಶ್ವಬ್ಯಾಂಕ್ ಶ್ಲಾಘಿಸಿದೆ.

ಬರಗಾಲ ಪೀಡಿತ ರಾಜ್ಯವಾದ ಗುಜರಾತ್ನಲ್ಲಿ ತಂತ್ರಜ್ಞಾನ ಮೇಲ್ದಜೆೆರ್ಗೇರಿಸಿ ಗರಿಷ್ಠ ನೀರಿನ ಬಳಕೆ ಹಾಗೂ ವಿದ್ಯುತ್ ಉತ್ಪಾದನೆ ಮತ್ತು ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ಖಾಸಗಿ ಖರೀದಿದಾರರಿಗೆ ಮಾರಾಟ ಮಾಡುವ ಸೌಲಭ್ಯಕ್ಕಾಗಿ ಕಾನೂನಿನಲ್ಲಿ ತಿದ್ದುಪಡಿ ತರಲಾಗಿದೆ

ಆಹಾರ ಧಾನ್ಯ ಸಂಗ್ರಹ, ಕೃಷಿ ಉತ್ಪಾದನೆ ಹೆಚ್ಚಳ ಹಾಗೂ ಆಹಾರ ಸರಬರಾಜಿನಲ್ಲಿ ಖಾಸಗಿ ಸಹಭಾಗಿತ್ವದಿಂದಾಗಿ ದರ ಏರಿಕೆಂುುನ್ನು ನಿಂುುಂತ್ರಿಸಲು ಸಾಧ್ಯವಾಗುತ್ತದೆ ಎಂದು ವಿಶ್ವಬ್ಯಾಂಕ್ ವರದಿಂುುಲ್ಲಿ ಬಹಿರಂಗಪಡಿಸಿದೆ.

ಭಾರತ ಮತ್ತು ನೆರೆ ರಾಷ್ಟ್ರವಾದ ಪಾಕಿಸ್ತಾನ, ಆಹಾರ ಧಾನ್ಯಗಳ ಮಾರುಕಟ್ಟೆ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವವನ್ನು ಅಭಿವೃದ್ದಿಪಡಿಸಿದಲ್ಲಿ ಗೋಧಿ ಮತ್ತು ಭತ್ತ ಬೆಳೆಂುುುವ ರೈತರಿಗೆ ಉತ್ತಮ ಬೆಲೆ ಪಡೆಂುುಲು ಸಹಕಾರಿಂುುಾಗುತ್ತದೆ ಎಂದು ವರದಿಂುುಲ್ಲಿ ಪ್ರಕಟಿಸಲಾಗಿದೆ.

ಭಾರತಲ್ಲಿ ಆಹಾರ ಸಾರ್ವಜನಿಕ ವಿತರಣಾ ವ್ಯವಸ್ಥೆ ಸೂಕ್ತವಾಗಿಲ್ಲ. ಇತರ ರಾಜ್ಯಗಳಿಗೆ ನಿಗದಿತ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ. ಆದರೆ, ಗುಜರಾತ್ನಂತಹ ಕೆಲ ರಾಜ್ಯಗಳು ಉತ್ತಮ ಬೆಳವಣಿಿಗೆ ಕಂಡಿವೆ ಎನ್ನಲಾಗಿದೆ.

ದೀರ್ಘಾವಧಿ ನೀತಿಗಳಿಂದಾಗಿ ಕೃಷಿ ಉತ್ಪಾದನೆಂುುನ್ನು ಹೆಚ್ಚಿಸಿದಲ್ಲಿ ಆಹಾರ ದಾನ್ಯಗಳ ದರ ಏರಿಕೆಂುುನ್ನು ನಂುುಂತ್ರಿಸಬಹುದಾಗಿದೆ. ಆದರೆ,ಆಹಾರ ದಾನ್ಯ ಸಂಗ್ರಹಣ ವ್ಯವಸ್ಥೆ ಕೂಡಾ ಉತ್ತಮಗೊಳ್ಳುವ ಅವಶ್ಯಕತೆಯಿದೆ ಎಂದು ವರದಿಂುುಲ್ಲಿ ಉಲ್ಲೇಖಿಸಲಾಗಿದೆ.

ಕಳೆದ 25 ವರ್ಷಗಳ ಅವಧಿಂುುಲ್ಲಿ ಕೃಷಿ ಉತ್ಪನ್ನ ವಸ್ತುಗಳ ದರಗಳು ಕೈಗಾರಿಕೋದ್ಯಮ ಅಥವಾ ಸೇವಾ ಕ್ಷೇತ್ರಗಳಿಂದ ವೇಗವಾಗಿ ಹೆಚ್ಚಳವಾಗುತ್ತಿದೆ ಎಂದು ವಿಶ್ವಬ್ಯಾಂಕ್ ವರದಿಂುುಲ್ಲಿ ಬಹಿರಂಗಪಡಿಸಿದೆ.

loading...

LEAVE A REPLY

Please enter your comment!
Please enter your name here