ಗುತ್ತಿಗೆ ಆಧಾರದ ಕೆಲಸ: ಮನವಿ

0
22
loading...

 

ಬೆಳಗಾವಿ, ಸೆ.23: ಹಿಂದುಳಿದ ವರ್ಗಗಳಿಗೆ ಹಾಗೂ ಅಲ್ಪಸಂಖ್ಯಾತರಿಗೆ ಗುತ್ತಿಗೆ ಆಧಾರದ ಕೆಲಸಗಳನ್ನು ಕೊಡುವುದಾಗಬೇಕೆಂದು ಪ್ರಜಾವಿಮೋಚನಾ ಚಳುವಳಿಯ ವಿಭಾಗೀಯ ಅಧ್ಯಕ್ಷ ದೀಲಿಪಕುಮಾರ ಘಸ್ತೆ ಅವರು ಧಾರವಾಡದ ಪಂಚಾಯತ್ ರಾಜ್ ಇಂಜನೀಯರಿಂದ ವೃತ್ತದ ಅಧೀಕ್ಷಕ ಅಭಿಯಂತರರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.

ಶೋಷಿತ ಸಮುದಾಯಗಳ ಉನ್ನತಿಗಾಗಿ ರಾಜೀರಹಿತ ಚಳುವಳಿ ಮಾಡಿಕೊಂಡು ಬಂದಿರುವ ಪ್ರಜಾವಿಮೋಚಾನಾ ಚಳುವಳಿ ಸಂಘಟನೆ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

loading...

LEAVE A REPLY

Please enter your comment!
Please enter your name here