ಚೀನಾ ಓಪನ್, ಶಾಂಘೈ ಮಾಸ್ಟರ್ಸಗೆ ಜೊಕೊವಿಕ್ ಗೈರು

0
13
loading...

ಬೆಲ್ಗ್ರೇಡ್,21-ವಿಶ್ವದ ಅಗ್ರಶ್ರೇಂುುಾಂಕಿತ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್, ಬೆನ್ನು ನೋವಿನಿಂದ ಬಳಲುತ್ತಿರುವುದರಿಂದ ಚೀನಾ ಓಪನ್ ಮತ್ತು ಶಾಂಘೈ ಮಾಸ್ಟರ್ಸ ಓಪನ್ ಪಂದ್ಯಾವಳಿಗೆ ಗೈರು ಹಾಜರಾಗುವ ಸಾಧ್ಯತೆಗಳಿವೆ ಎಂದು ಆಂುೋಜಕರು ಹೇಳಿದ್ದಾರೆ.

ಬೆನ್ನು ನೋವು ತುಂಬಾ ಹೆಚ್ಚಾಗಿದ್ದರಿಂದ ವಿಶ್ರಾಂತಿ ಪಡೆಂುುುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಆದರೆ, ಎಷ್ಟು ದಿನಗಳ ಕಾಲ ವಿಶ್ರಾಂತಿ ಪಡೆಂುುಬೇಕು ಎನ್ನುವ ಬಗ್ಗೆ ವೈದ್ಯರು ತಪಾಸಣೆಂುು ನಂತರ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಜೊಕೊವಿಕ್ ತಿಳಿಸಿದ್ದಾರೆ.

ಒಂದೆರಡು ಪಂದ್ಯಾವಳಿಗಳಲ್ಲಿ ಭಾಗವಹಿಸುವುದಕ್ಕಾಗಿ, ಆರೋಗ್ಯದ ಬಗ್ಗೆ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಸಿದ್ಧನಿಲ್ಲ. ಸಂಪೂರ್ಣ ಗುಣಮುಖರಾದ ನಂತರ ಪಂದ್ಯಾವಳಿಂುುಲ್ಲಿ ಭಾಗವಹಿಸುವುದಾಗಿ ಜೊಕೊವಿಕ್ ಹೇಳಿದ್ದಾರೆ.

ವೈದ್ಯರು ಸುಮಾರು ಮೂರರಿಂದ ಆರು ವಾರಗಳ ಕಾಲ ವಿಶ್ರಾಂತಿ ಪಡೆಂುುುವ ಸೂಚನೆ ನೀಡಿದ್ದಾರೆ. ಆದ್ದರಿಂದ, ಚೀನಾ ಓಪನ್ ಮತ್ತು ಶಾಂಘೈ ಮಾಸ್ಟರ್ಸ ಪಂದ್ಯಾವಳಿಂುುಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದು ಎಂದು ತಿಳಿಸಿದ್ದಾರೆ.

 

loading...

LEAVE A REPLY

Please enter your comment!
Please enter your name here