ಜನಾರ್ಧನ ರೆಡ್ಡಿಗೆ . ಜಾಮೀನು ನಿರಾಕರಣೆ

0
25
loading...

 

ಹೈದರಾಬಾದ್, ಸೆ.30: ಅಕ್ರಮ ಗಣಿಗಾರಿಕೆಗೆ

ಸಂಬಂಧಿಸಿದಂತೆ ಕಳೆದ ಒಂದು ತಿಂಗಳಿನಿಂದ ಹೈದರಾಬಾದದ

ಚಂಚಲಗುಡ ಕಾರಾಗೃಹದಲ್ಲಿ ವಿಚಾರಣಾಧೀನ

ಖೈದಿಯಾಗಿರುವ ಬಳ್ಳಾರಿಯ ಗಣಿ ದೊರೆ ಮಾಜಿ ಸಚಿವ

ಜನಾರ್ಧನ ರೆಡ್ಡಿಯವರ ಜಾಮೀನು ಅರ್ಜಿಯನ್ನು

ನಾಂಪಳ್ಳಿ ಸಿಬಿಐ ವಿಶಇಂಷಂ ನ್ಯಾಯಾಲಯ ಇಂದು ವಜಾ

ಮಾಡಿದೆ.

ಈ ಹಂತದಲ್ಲಿ ಅವರಿಗೆ ಜಾಮೀನು ನೀಡುವ

ಸಾಧ್ಯ ಇಲ್ಲ ಎಂದು ನ್ಯಾಯಾಲಯ ಸಂಚಿಷಂಓ್ಳಡಿಸಿದೆ.

ಅವರು ಸಾಕ್ಷಿಗಳನ್ನು ನಾಶ ಮಾಡುವ

ಪ್ರಭಾವವನ್ನು ಹೊಂದಿರುವದರಿಂದ ಅವರಿಗೆ

ಜಾಮೀನು ನೀಡಿ ಎಂದು ನ್ಯಾಯಾಲಯ

ಹೇಳಿದೆ.

loading...

LEAVE A REPLY

Please enter your comment!
Please enter your name here