ಜಹೀರ್ ಇಲ್ಲದೆಯೂ ಬದುಕುವುದನ್ನು ಭಾರತ ಕಲಿಯಬೇಕು : ಗಂಗೂಲಿ

0
0

 

ನವದೆಹಲಿ,14-ಪ್ರತಿಷ್ಠಿತ ಚಾಂಪಿಂುುನ್ಸ್ ಲೀಗ್ ಟೆ್ವೆಂಟಿ-20 ಟೂರ್ನಮೆಂಟ್ನ ಅರ್ಹತಾ ಸುತ್ತಿನ ಪಂದ್ಯಗಳಿಂದ ಕೊಲ್ಕತಾ ನೈಟ್ ರೈಡರ್ಸ ತಂಡದ ನಾಂುುಕ ಗೌತಮ್ ಗಂಭೀರ್ ಹೊರಗುಳಿಂುುಲಿದ್ದಾರೆ.

ಈ ವಿಚಾರವನ್ನು ಕೆಕೆಆರ್ ತಂಡ ತಿಳಿಸಿದ್ದು, ಒಂದು ವೇಳೆ ಪ್ರಧಾನ ಸುತ್ತಿಗೆ ತಲುಪುದ್ದಲ್ಲಿ ಗಂಭೀರ್ ಆಡಲಿದ್ದಾರೆಂುೆು ಎಂಬುದು ಅವರ ಫಿಟ್ನೆಸನ್ನು ಅವಲಂಬಿಸಲಿದೆ ಎಂದಿದೆ.

ಗಂಭೀರ್ ಅನುಪಸ್ಥಿತಿಂುು ಹಿನ್ನಲೆಂುುಲ್ಲಿ ತಂಡವನ್ನು ದಕ್ಷಿಣ ಆಫ್ರಿಕಾ ಆಲ್ರೌಂಡರ್ ಜಾಕ್ವಾಸ್ ಕಾಲಿಸ್ ಮುನ್ನಡೆಸಲಿದ್ದಾರೆ. ಸೆಪ್ಟೆಂಬರ್ 19ರಂದು ನಡೆಂುುಲಿರುವ ಮೊದಲ ಅರ್ಹತಾ ಪಂದ್ಯದಲ್ಲಿ ಕೆಕೆಆರ್ ತಂಡವು ಆಕ್ಲೆಂಡ್ ಏಸಸ್ ತಂಡದ ಸವಾಲನ್ನು ಎದುರಿಸಲಿದೆ. ಆನಂತರ ಸೆಪ್ಟೆಂಬರ್ 21ರಂದು ಸೊಮೆರ್ಸೆಟ್ ವಿರುದ್ಧ ಆಡಲಿದೆೆ.

ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕೆವಿನ್ ಪೀಟರ್ಸನ್ ಕ್ಯಾಚ್ ಹಿಡಿಂುುಲೆತ್ನಿಸಿದ ಗಂಭೀರ್ ತಲೆ ಹಾಗೂ ಕಣ್ಣ್ಣಿಗೆ ಗಾಂುು ಮಾಡಿಕೊಂಡಿದ್ದರು. ಇದೀಗ ಮಂದದೃಷ್ಟಿ ದೋಷದಿಂದ ಬಳಲುತ್ತಿರುವ ಗಂಭೀರ್ ಚೇತರಿಕೆಂುು ಹಾದಿಂುುಲ್ಲಿದ್ದಾರೆ. ಗಾಂುುದಿಂದಾಗಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಿಂುುಗೂ ಗಂಭೀರ್ ಅಲಭ್ಯರಾಗಿದ್ದರು.

loading...