ಟೆನಿಸ್ : ಟಾಪ್-10 ಸ್ಥಾನದಿಂದ ನಿರ್ಗಮಿಸಿದ ಬೋಪಣ್ಣಾ

0
11
loading...

ನವದೆಹಲಿ,14-ಂುುುಎಸ್ ಓಪನ್ ಡಬಲ್ಸ್ ಸೆಮಿಪೈನಲ್ ಪಂದ್ಯದಲ್ಲಿ ಭಾರತದ ರೋಹಣ್ ಬೋಪಣ್ಣ್ಣಾ ಮತ್ತು ಐಸಾಮ್ ಉಲ್-ಹಕ್-ಖುರೇಷಿ ಜೋಡಿಂುೊಂದಿಗೆ ಸೋಲನುಭವಿಸಿದ್ದರಿಂದ, ಬೋಪಣ್ಣಾ ಎಟಿಪಿ ಡಬಲ್ಸ್ ಶ್ರೇಂುುಾಂಕದಲ್ಲಿ ಟಾಪ್- 10ರಿಂದ ನಿರ್ಗಮಿಸಿದ್ದಾರೆ.

ಬೋಪಣ್ಣಾ-ಖುರೇಷಿ ಜೋಡಿ, ಸೆಮಿಫೈನಲ್ ಪಂದ್ಯದಲ್ಲಿ ಪೊಲೆಂಡ್ ಎದುರಾಳಿ ಮರ್ಸಿನ್ ಮಟ್ಕೊವಿಸ್ಕಿ ಮತ್ತು ಮರಿಂುುುಸ್ಜ್ ಪ್ರಿಸ್ಟನ್ಬರ್ಗ ವಿರುದ್ಧ ಸೋಲನುಭವಿಸಿದ್ದರು.

ರೋಹಣ್ ಬೋಪಣ್ಣ್ಣಾ ಎಟಿಪಿ ಡಬಲ್ಸ್ ಶ್ರೇಂುುಾಂಕದಲ್ಲಿ ಐದು ಸ್ಥಾನಗಳ ಕುಸಿತ ಕಂಡು 14ನೇ ಸ್ಥಾನಕ್ಕೆ ತಲುಪಿದ್ದಾರೆ. ಏತನ್ಮಧೆ್ಯೆ, ಖುರೇಷಿ ಶ್ರೇಂುುಾಂಕದಲ್ಲೂ ಕುಸಿತವಾಗಿದ್ದು, 13ನೇ ಸ್ಥಾನಕ್ಕೆ ತಲುಪಿದ್ದಾರೆ.

ಎಟಿಪಿ ಡಬಲ್ಸ್ ತಂಡದಲ್ಲಿ ಬೋಪಣ್ಣಾ ಮತ್ತು ಖುರೇಷಿ ಜೋಡಿ ಏಳನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಏತನ್ಮದ್ಯೆ ಮಹೇಶ್ ಭೂಪತಿ(6) ಮತ್ತು ಲಿಂುುಾಂಡರ್ ಪೇಸ್(8) ಶ್ರೇಂುುಾಂಕದಲ್ಲಿ ಂುುಾವುದೇ ಬದಲಾವಣೆೆಂುುಾಗಿಲ್ಲ.

ಎಟಿಪಿ ಡಬಲ್ಸ್ ತಂಡದಲ್ಲಿ ಪೇಸ್ ಮತ್ತು ಭೂಪತಿ ಜೆೋಡಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ. ಎಟಿಪಿ ಸಿಂಗಲ್ಸ್ ಶ್ರೇಂುುಾಂಕದಲ್ಲಿ ಸೋಮದೇವ್ ದೇವವರ್ಮನ್ ಒಂದು ಸ್ಥಾನ ಕುಸಿತ ಕಂಡು 65ನೇ ಸ್ಥಾನಕ್ಕೆ ತಲುಪಿದ್ದಾರೆ.

loading...

LEAVE A REPLY

Please enter your comment!
Please enter your name here