ಡಬಲ್ಸ್ ಟಾಪ್-10ರಲ್ಲಿ ಸ್ಥಾನ ಪಡೆದ ಸಾನಿಯಾ

0
16
loading...

ನವದೆಹಲಿ,14-ಂುುುಎಸ್ ಓಪನ್ ಪಂದ್ಯಾವಳಿಂುುಲ್ಲಿ ಸಾನಿಂುುಾ ಮಿರ್ಜಾ ತಮ್ಮ ಜೆೊತೆಗಾರ್ತಿ ರಷ್ಯಾದ ಎಲೆನಾ ವೆಸ್ನಿನಾ ಅವರೊಂದಿಗೆ ಮೂರನೇ ಸುತ್ತಿಗೆ ತಲುಪಿದ್ದರಿಂದ, ಮಹಿಳಾ ಡಬಲ್ಸಲ ಶ್ರೇಂುುಾಂಕದಲ್ಲಿ ಮೊದಲ ಬಾರಿಗೆ ಟಾಪ್-10ರಲ್ಲಿ ಸ್ಥಾನ ಪಡೆದಿದ್ದಾರೆ.

ಲಿಂುುಾಂಡರ್ ಪೇಸ್, ಮಹೇಶ್ ಭೂಪತಿ, ರೋಹಣ್ ಬೋಪಣ್ಣ್ಣಾ ನಂತರ ಡಬಲ್ಸ್ ಟಾಪ್-10ರಲ್ಲಿ ಸ್ಥಾನ ಪಡೆದ ಸಾನಿಂುುಾ ನಾಲ್ಕನೇ ಭಾರತೀಂುು ಟೆನಿಸ್ ತಾರೆಂುುಾಗಿ ಹೊರಹೊಮ್ಮಿದ್ದಾರೆ.

ಸಾನಂುುಾ ಮಿುಾರ್, ಇಂಡಿಂುುನ್ ವೆಲ್ಸಲ, ಚಾರ್ಲ್ಸ್ಟೆೋನ್ ವೆಲ್ಸ್ ಮತ್ತು ಕಾಲೇಜ್ ಪಾರ್ಕ  ಓಪನ್ ಪಂದ್ಯಾವಳಿಗಳಲ್ಲಿ ಮೂರು ಡಬಲ್ಸ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ತಮ್ಮ ಟೆನಿಸ್ ಜೀವನದಲ್ಲಿ ಇಲ್ಲಿಂುುವರೆಗೆ 12 ಟೆ್ರೌಫಿಗಳನ್ನು ಪಡೆಂುುುವಲ್ಲಿ ಂುುಶಸ್ವಿಂುುಾಗಿದ್ದಾರೆ.

ವಿಶ್ವ ಮಹಿಳಾ ಡಬಲ್ಸನಲ್ಲಿ ಟಾಪ್ -10ರಲ್ಲಿ ಸ್ಥಾನ ಪಡೆದಿರುವುದಕ್ಕಾಗಿ ಬೆಂಬಲಿಸಿದ ಪ್ರತಿಂುೊಬ್ಬರಿಗೂ ಅಭಿನಂದನೆಗಳು ಸಾನಿಂುುಾ ಟ್ವಿಟರ್ನಲ್ಲಿ ಟ್ವೀಟ್ ಮಾಡಿದ್ದಾರೆ.

ಮಂಡಿನೋವು ಸಂಪೂರ್ಣವಾಗಿ ಗುಣಮುಖವಾದಲ್ಲಿ, ಮತ್ತಷ್ಟು ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗುತ್ತದೆ ಎಂದು ಸಾನಂುುಾ ಹೇಳಿದ್ದಾರೆ. ಮಹೇಶ್ ಭೂಪತಿ ತೂಡಾ ಸಾನಿಂುುಾ ಅವರ ಸಾಧನೆಂುುನ್ನು ಅಭಿನಂದಿಸಿದ್ದಾರೆ.

loading...

LEAVE A REPLY

Please enter your comment!
Please enter your name here