ಡೇವಿಸ್ ಕಪ್ : ಭುಜದ ನೋವಿನಿಂದ ಸೋಮದೇವ್ ಗೈರು ಸಾಧ್ಯತೆ

0
21
loading...

ಟೋಕಿಯೊ,19-ಭುಜದ ನೋವಿನಿಂದ ಬಳಲುತ್ತಿರುವ ಸೋಮದೇವ್ ದೇವವರ್ಮನ್, ರಿವರ್ಸ ಸಿಂಗಲ್ಸ್ ಪಂದ್ಯದಲ್ಲಿ ಜಪಾನ್ ಎದುರಾಳಿ ಕೈ ನಶಿಕೋರಿ ವಿರುದ್ಧ ಆಡುವುದು ಅನುಮಾನವಾಗಿದೆ ಎಂದು ಆಂುೋಜಕ ಮೂಲಗಳು ತಿಳಿಸಿವೆ.

ಕಳೆದ ಶನಿವಾರದಂದು ಮಹೇಶ್ ಭೂಪತಿ ಮತ್ತು ರೋಹಣ್ ಬೋಪಣ್ಣ್ಣಾ ಜೆೋಡಿ, ತಮ್ಮ ಎದುರಾಳಿ ಂುುುವೈಚಿ ಸಲ್ಸಾ- ಮತ್ತು ಟಾಟ್ಸುಮಾ ಐಟೆೊ ವಿರುದ್ಧ ಜಂುುಗಳಿಸಿ ಭಾರತಕ್ಕೆ ಮುನ್ನಡೆ ಒದಗಿಸಿಕೊಟ್ಟಿದ್ದರು.

ಸೋಮದೇವ್ ಬದಲಿಗೆ ಮತ್ತೊಬ್ಬ ಪ್ರತಿಭಾವಂತ ಆಟಗಾರ ವಿಷ್ಣುವರ್ಧನ್, ನಶಿಕೋರಿ ವಿರುದ್ಧ ಹಣಾಹಣಿ ನಡೆಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಭುಜದ ನೋವಿನ ಬಗ್ಗೆ ವೈದ್ಯರು ಎಂಆರ್ಐ ತಪಾಸಣೆ ನಡೆಸಿದ್ದು, ವರದಿಂುುನ್ನು ನೀಡಬೇಕಾಗಿದೆ. ವರದಿ ಬಹಿರಂಗವಾದ ನಂತರವಷ್ಟೆ ತೀರ್ಮಾನಿಸಲು ಸಾಧ್ಯ ಭಾರತ ತಂಡದ ನಾಂುುಕ ಎಸ್.ಪಿ.ಮಿಶ್ರಾ ತಿಳಿಸಿದ್ದಾರೆ.

 

 

loading...

LEAVE A REPLY

Please enter your comment!
Please enter your name here