ತಾಷ್ಕೆಂಟ್ ಓಪನ್: ವಿಷ್ಣುವರ್ಧನ್ ಸವಾಲು ಅಂತ್ಯ

0
14
loading...

ತಾಷ್ಕೆಂಟ್,23-ತಾಷ್ಕೆಂಟ್ ಚಾಲೆಂಜರ್ ಓಪನ್ ಪಂದ್ಯಾವಳಿಂುು ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಡೇವಿಸ್ ಕಪ್ ವಿಜೆೇತ್ ವಿಷ್ಣುವರ್ಧನ್, ತಮ್ಮ ಉಕ್ರೇನ್ ಎದುರಾಳಿ ಮುಲ್ಚಾನೊವ್ ವಿರುದ್ಧ ಸೋಲನುಭವಿಸಿ ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ. ವಿಷ್ಣುವರ್ಧನ್, ತಮ್ಮ ಉಕ್ರೇನ್ ಎದುರಾಳಿ ವಿರುದ್ಧ ಸುಮಾರು 2 ಗಂಟೆೆ 28 ನಿಮಿಷಗಳವರೆಗೆ ನಡೆದ ಪಂದ್ಯದಲ್ಲಿ 6-7(4), 6-3, 7-5 ಸೆಟ್ಗಳಿಂದ ಸೋಲನುಭವಿಸಿದರು.

ಡಬಲ್ಸ್ ಮೇಲ್ಬಾಗದಲ್ಲಿ ವಿಷ್ಣುವರ್ಧನ್ ಮತ್ತು ಜೊತೆಗಾರ ಡಿವಿಜ್ ಶರನ್ ಅವರೊಂದಿಗೆ, ಎದುರಾಳಿ ಜೋಡಿ ಜಾನ್ ಪೌಲ್ ಪ್ರುಟೆ್ಟೆರೊ ಮತ್ತು ರಾವೆನ್ ಕ್ಲಾಸೆನ್ ವಿರುದ್ಧ 5-7, 1-6 ಸೋಲು ಕಂಡಿದ್ದಾರೆ. ವಿಷ್ಣುವರ್ಧನ್ ಪಂದ್ಯಾವಳಿಂುು ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗದಲ್ಲಿ ಸೋಲನುಭವಿಸುವುದರೊಂದಿಗೆ, ಪಂದ್ಯಾವಳಿಂುುಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.

 

loading...

LEAVE A REPLY

Please enter your comment!
Please enter your name here