ದಿ ಗ್ರೇಟ್ ವಾಲ್ ಆಫ್ ಇಂಡಿಯನ್ ಕ್ರಿಕೆಟ್ ಏಕದಿನಕ್ಕೆ ಗುಡ್ಬೈ

0
24
loading...

ನವದೆಹಲಿ,17-1973 ಜನೆವರಿ 11ರಂದು ಜನಿಸಿದ್ದ ರಾಹುಲ್ ಶರದ್ ದ್ರಾವಿಡ್ 1996 ಎಪ್ರಿಲ್ 3ರಂದು ಇಂಗ್ಲೆಂಡ್ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಏಕದಿನಕ್ಕೆ ಕಾಲಿಟ್ಟಿದ್ದರು. ತದಾ ನಂತರ ಂುುಶಸ್ಸಿನ ಉತ್ತುಂಗಕ್ಕೇರಿದ ಕರ್ನಾಟಕದ ಉತ್ಕೃಷ್ಟ ಆಟಗಾರ ದ್ರಾವಿಡ್ 2005 ಅಕ್ಟೌಬರ್ನಲ್ಲಿ ಭಾರತ ತಂಡದ ನಾಂುುಕತ್ವವನ್ನು ವಹಿಸಿದ್ದರು.

ಆದರೆ ವೈಂುುಕ್ತಿಕ ಕಾರಣಗಳಿಂದಾಗಿ 2007 ಸೆಪ್ಟಂಬರ್ನಲ್ಲಿ ತಮ್ಮ ನಾಂುುಕತ್ವವನ್ನು ಬಿಟ್ಟುಕೊಟ್ಟಿದ್ದರಲ್ಲದೆ ತಂಡದ ಒಳಿತಿಗಾಗಿ ಒಮ್ಮ ಸಾಮಾನ್ಯ ಆಟಗಾರನಾಗಿ ಮುಂದುವರಿಂುುಲು ನಿರ್ಧರಿಸಿದ್ದರು.

ದ್ರಾವಿಡ್ ಅಮೋಘ ಸಾದನೆಯಿಂದಲೇ 2000ನೇ ಸಾಲಿನ ವಿಸ್ಡನ್ ವರ್ಷದ ಕ್ರಿಕೆಟಿಗರ ಪೈಕಿ ಟಾಪ್ ಐದರ ಸ್ಥಾನದಲ್ಲಿ ಕಾಣಿಿಸಿಕೊಂಡಿದ್ದರು. ಆನಂತರ 2004ರಲ್ಲಿ ಅಂತರಾಷ್ಟ್ರೀಂುು ಕ್ರಿಕೆಟ್ ಮಂಡಳಿ (ಐಸಿಸಿ) ಲಿವರ್ಷದ ಕ್ರಿಕೆಟಿಗಳಿ ಹಾಗೂ ಲಿವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಳಿ ನೀಡಿ ಗೌರವಿಸಿತ್ತು.

ಅಷ್ಟೇ ಅಲ್ಲದೆ ಸೇಪ್ ಹಾಂಡ್ಸ್ ಎಂದೆನಕೊಂಡಿರುವ ದ್ರಾವಿಡ್ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಪಡೆದ ಫೀಲ್ಡರ್ ಎಂಬ ಖ್ಯಾತಿಗೂ ಪಾತ್ರರಾಗಿದ್ದರು.

loading...

LEAVE A REPLY

Please enter your comment!
Please enter your name here