ದಿ. 26 ರಂದು ನಗರದಲ್ಲಿ ಕಸಾಪ: ನಾಡಹಬ್ಬ ಆಚರಣೆ ಸಮಿತಿ ಸಭೆ

0
17
loading...

 

ಬೆಳಗಾವಿ, ಸೆ.,20: ಕರ್ನಾಟಕ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ನಾಡಹಬ್ಬ ಆಚರಣೆ ಮಾಡುವ ನಿಮಿತ್ಯ ಪೂರ್ವಭಾವಿ ಸಭೆಯನ್ನು ರವಿವಾರ ದಿ. 26-09-2011 ರಂದು ಮಧ್ಯಾಹ್ನ 3 ಗಂಟೆಗೆ ಶೆಟ್ಟಿಗಲ್ಲಿರುವ ` ಹಸಿರು ಕ್ರಾಂತಿಳಿ ಕನ್ನಡ ದಿನಪತ್ರಿಗೆಯ ಕಾರ್ಯಾಲಯದಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾದ ಕಲ್ಯಾಣರಾವ ಮುಚಳಂಬಿಯವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ.

ಸಭೆಯಲ್ಲಿ ಕಾರ್ಯಕ್ರಮದ ರೂಪರೇಷೆಗಳ ಕುರಿತು ನಡೆಯುವ ಈ ಪೂರ್ವಭಾವಿ ಸಭೆಗೆ ಪದಾಧಿಕಾರಿಗಳು ಹಾಗೂ ಆಸಕ್ತರು ಆಗಮಿಸಲು ಜಿಲ್ಲಾ ಕರ್ನಾಟಕ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಬಸವರಾಜ ಸುಣಗಾರ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here