ದ್ರಾವಿಡ್ಗೆ ಗೆಲುವಿನ ಬೀಳ್ಕೊಡೆಗೆ : ಟೀಮ್ ಇಂಡಿಯಾ ಗುರಿ

0
15
loading...

ಲಂಡನ್ , 1 5 -ಇಂ ಗ ೆ ್ಲ ಂಡ್ ವಿರುದ್ಧದ ಏಕದಿನ ಸರಣಿ ಸೋತರೂ ಕಾಡ್ರಿಪ್ನಲ್ಲಿ ನಡೆಂುುಲಿರುವ ಅಂತಿಮ ಏಕದಿನ ಪಂದ್ಯವು ಭಾರತದ ಪಾಲಿಗೆ ಅತಿ ಮುಖ್ಯವೆನಿಸಿದೆ. ಂುುಾಕೆಂದರೆ ಅಂತರ್ಟ್ರಾಂುು ಏಕದಿನ ವೃತ್ತಿ ಜೀವನಕ್ಕೆ ನಿವೃತ್ತಿ ಘೋಸಿರುವ ಭಾರತದ ಲಿತಡೆಗೋಡೆಳಿ ಖ್ಯಾತಿಂುು ರಾಹುಲ್ ದ್ರಾವಿಡ್ ಪಾಲಿಗಿದು ಕೊನೆಂುು ಏಕದಿನ ಪಂದ್ಯ.

ಅಂತೂ ಇಂಗ್ಲೆಂಡ್ ಪ್ರವಾಸದಲ್ಲಿ ಒಂದೇ ಒಂದು ಗೆಲುವನ್ನಾದರೂ ದಾಖಲಿಸುವಲ್ಲಿ ವಿಫಲವಾಗಿರುವ ಮಹೇಂದ್ರ ಸಿಂಗ್ ಧೋನಿ ಬಳಗ ಕೊನೆಂುು ಪಕ್ಷ ಅಂತಿಮ ಏಕದಿನ ಪಂದ್ಯವನ್ನಾದರೂ ಗೆಲ್ಲುವ ಮೂಲಕ ದ್ರಾವಿಡ್ ಅವರಿಗೆ ಭರ್ಜರಿ ಬೀಳ್ಕೊಡುಗೆ ನೀಡುವ ಗುರಿ ಇರಿಸಿಕೊಂಡಿದೆ.

ಇದಕ್ಕೆ ತಕ್ಕಂತೆ ಸಂಪೂರ್ಣ ಹುರುಪಿನೊಂದಿಗೆ ಕಣಕ್ಕಿಳಿಂುುಲಿರುವ ಟೀಮ್ ಇಂಡಿಂುುಾ ಎಲ್ಲ ವಿಭಾಗದಲ್ಲೂ ಪ್ರಭಾವಿ ಪ್ರದರ್ಶನ ನೀಡುವ ಅಗತ್ಯವಿದೆ. ಗಾಂುುದಿಂದಾಗಿ ತಂಡದ ಏಳು ಪ್ರಮುಖ ಆಟಗಾರರ ಅನುಪಸ್ಥಿತಿ ಕಾಡುತ್ತಿರುವ ಹೊರತಾಗಿಂುೂ ಎಲ್ಲ ವೈಫಲ್ಯಗಳನ್ನು ಮರೆತು ಆಡುವುದೇ ಮಹಿ ಬಳಗದ ಇರಾದೆಂುುಾಗಲಿದೆ.

ಏಕದಿನದಲ್ಲಿ 10 ಸಾವಿರ ರನ್ನುಗಳ ಸಾಧನೆ ಮಾಡಿರುವ ಕೆಲವೇ ಕೆಲವು ಮಹಾನ್ ಆಟಗಾರರ ಸಾಲಿನಲ್ಲಿ ಗುರುತಿಸಿಕೊಂಡಿರುವ ದ್ರಾವಿಡ್ ಇದುವರೆಗೆ 343 ಏಕದಿನಗಳಲ್ಲಿ 10,820 ರನ್ನುಗಳ ಸಾಧನೆ ಮಾಡಿದ್ದಾರೆ. ಅವರು ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಪೈಕಿ ಏಳನೇ ಸ್ಥಾನದಲ್ಲಿದ್ದಾರೆ.

ಅಂದರೆ ಎಲ್ಲ ಪ್ರಕಾರದ ಆಟದಲ್ಲೂ ತಂಡದ ಅಗತ್ಯಕ್ಕನುಸರವಾಗಿ ತಮ್ಮನ್ನು ತಾವೇ ಅರ್ಪಿಸಿರುವ ದ್ರಾವಿಡ್ ಕಲಾತ್ಮಕ ಬ್ಯಾಟಿಂಗ್ ಶೈಲಿಂುುು ಪ್ರತಿಂುೊಬ್ಬ ಂುುುವ ಕ್ರಿಕೆಟಿಗನಿಗೆ ಮಾದರಿಂುುಾಗಿದೆ.

ಸ್ಥಿರ ಪ್ರದರ್ಶನಕ್ಕೆ ಹೆಸರುವಾಸಿರುವ ದ್ರಾವಿಡ್ ಲಿದಿ ವಾಲ್ಳಿ ಎಂದೇ ಖ್ಯಾತಿ ಪಡೆದವರು. ಏಕದಿನದಲ್ಲಿ 12 ಶತಕ ಹಾಗೂ 82 ಅರ್ಧಶತಗಳ ಸಾಧನೆಂುು ಗರಿಂುುು ಅವರ ಹೆಸರಲ್ಲಿದೆ.

ತಂಡಕ್ಕೆ ವಿಕೆಟ್ ಕೀಪರ್ ಬ್ಯಾಟ್ಸಮನ್ ಅಗತ್ಯವಿದ್ದ ಸಂದರ್ಭದಲ್ಲಿ ವಿಕೆಟ್ ಕೀಪರ್ ಆಗಿಂುೂ ಕಾಂುುರ್ನಿರ್ವಹಿಸಿದ್ದ ದ್ರಾವಿಡ್ ಂುುಾವುದೇ ಸವಾಲನ್ನು ಸ್ವೀಕರಿಸುವ ಮೂಲಕ ಛಲವಾದಿ ಎಂದೆನಿಸಿದ್ದರು. ಇದೀಗ ನಿವೃತ್ತಿಂುು ಅಂಚಿನಲ್ಲಿರುವ ಕರ್ನಾಟಕದ ಈ ಸ್ಟೈಲಿಷ್ ಬ್ಯಾಟ್ಸಮನ್ ಟೆಸ್ಟ್ನಲ್ಲಿ ಇನ್ನಷ್ಟು ಮೈಲಿಗಲ್ಲನ್ನು ತಲುಪಲಿ ಎಂಬುದು ನಮ್ಮೆಲ್ಲರ ಹಾರೈಕೆ!

ತಂಡ ಇಂತಿದೆ: ಬಾರತ: ಪಾರ್ಥಿವ್ ಪಟೇಲ್, ಅಜಿಂಕ್ಯಾ ರಹಾನೆ, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಮಹೇಂದ್ರ ಸಿಂಗ್ ಧೋನಿ (ನಾಂುುಕ), ರವೀಂದ್ರ ಜಡೇಜಾ, ಆರ್. ಅಶ್ವಿನ್, ಪ್ರವೀಣ್ ಕುಮಾರ್, ಮುನಾಪ್ ಪಟೆೇಲ್, ಆರ್.ಪಿ ಸಿಂಗ್, ಮನೋಜ್ ತಿವಾರಿ, ವಿನಂುು್ ಕುಮಾರ್, ಅಮಿತ್ ಮಿಶ್ರಾ, ಮತ್ತು ವರುಣ್ ಆರೋನ್.

ಇಂಗ್ಲೆಂಡ್: ಆಲಿಸ್ಟಾರ್ ಕುಕ್ (ನಾಂುುಕ), ಜೇಮ್ಸ್ ಆಂಡ್ರೆಸನ್, ಇಂುುಾನ್ ಬೆಲ್, ರವಿ ಬೋಪಾರಾ, ಟಿಮ್ ಬ್ರೆಸ್ಮನ್, ಜೇಡ್ ಡೆರ್ನಬ್ಯಾಚ್, ಸ್ಟೀವನ್ ಪಿನ್, ಕ್ರೇಗ್ ಕೀಸ್ವೆಟ್ಟರ್, ಸಮಿತ್ ಪಟೆೇಲ್, ಬೆನ್ ಸ್ಟೌಕ್ಸ್, ಗ್ರೇಮ್ ಸ್ವಾನ್ ಮತ್ತು

 

 

loading...

LEAVE A REPLY

Please enter your comment!
Please enter your name here