ಧಾರವಾಡ ಗ್ರಾಮೀಣ:ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನ

0
25
loading...

 

ಧಾರವಾಡ : ಧಾರವಾಡ ಗ್ರಾಮೀಣ ಪ್ರದೇಶದ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಸ್ಥಳೀಯ ಪ್ರದೇಶದ 18 ರಿಂದ 44 ವರ್ಷದ ವಯೋಮಿತಿಯೊಳಗಿನ ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಸಲಾಗಿದೆ. ಸ್ವ-ವಿವರಗಳ ಸ್ವಂತ ಕೈ ಬರಹದ ಅರ್ಜಿಗಳು ಅಕ್ಟೌಬರ್ 10ರ ಒಳಗಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ ಧಾರವಾಡ ಗ್ರಾಮೀಣ ಧಾರವಾಡ (ಪೋನ್-08362444838) ಇವರಿಗೆ ತಲುಪಿಸಲು ತಿಳಿಸಲಾಗಿದೆ. ಸ್ಥಳ ಖಾಲಿ ಇರುವ ಕುರಿತಂತೆ ಆಯಾ ಪ್ರದೇಶದ ಪ್ರಾಥಮಿಕ ಶಾಲೆ, ಗ್ರಾಮ ಪಂಚಾಯತ ಕಚೇರಿಗಳ ಹಾಗೂ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ ಧಾ.ಗ್ರಾ. ನಾಮಫಲಕಗಳಲ್ಲಿ ವಿವರ ಪ್ರದರ್ಶಿಸಲಾಗಿದೆ.

loading...

LEAVE A REPLY

Please enter your comment!
Please enter your name here