ಧೋನಿ ಕೌಶಲ್ಯದ ಬಗ್ಗೆ ಇಡೀ ದೇಶವೇ ಹೆಮ್ಮೆಪಟ್ಟುಕೊಳ್ಳಬೇಕು

0
32
loading...

ನವದೆಹಲಿ,15-ಶಿಭಾರತದ ವಿಶ್ವಕಪ್ ವಿಜೇತ ನಾಂುುಕ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಇಡೀ ದೇಶವೇ ಹೆಮ್ಮೆಪಟ್ಟುಕೊಳ್ಳಬೇಕುಷಿ ಹಾಗಂತ ಹೇಳಿದವರು ವೆಸ್ಟ್ಇಂಡೀಸ್ನ ಮಾಜಿ ನಾಂುುಕ ಕ್ಲೈವ್ ಲಾಯ್ಡ್.

ಇತ್ತೀಚೆಗಷ್ಟೇ ಕ್ಲೈವ್ ಲಾಯ್ಡ್ ನೇತೃತ್ವದ ಸಮಿತಿಂುುು ಐಸಿಸಿ ರ್ವಾಕ ಪ್ರಶಸ್ತಿಗಳ ಪಟ್ಟಿಂುುಲ್ಲಿ ಧೊನಿ ಅವರನ್ನು ವರ್ಷದ ಏಕದಿನ ನಾಂುುಕ ಎಂದು ಘೋಸಿತ್ತು.

ಧೋನಿ ಭಾರತಕ್ಕಾಗಿ ಎರಡು ವಿಶ್ವಕಪ್ಗಳನ್ನು ಗೆದ್ದುಕೊಟ್ಟಿದ್ದಾರೆ. 2007ರಲ್ಲಿ ಟ್ವೆಂಟಿ-20 ಚಾಂಪಿಂುುನ್ ಎನಸಿದ ಅವರು ಪ್ರಸಕ್ತ ವರ್ಷ ಏಕದಿನ ವಿಶ್ವಕಪನ್ನು ಮುಡಿಗೇರಿಸಿಕೊಂಡಿದ್ದರು.

ಅಷ್ಟೇ ಅಲ್ಲದೆ ಉತ್ತಮ ಕ್ರೀಡಾಸ್ಪೂರ್ತಿ ಮೆರೆದ ಮಹಿ, ಲಿಸ್ಪಿರಿಟ್ ಆಫ್ ಕ್ರಿಕೆಟರ್ಳಿ ಪ್ರಶಸ್ತಿಂುು ಗರಿಂುುನ್ನು ಬಾಚಿಕೊಂಡಿದ್ದರು. ಈ ಎಲ್ಲ ವಿಚಾರಗಳನ್ನು ಪರಿಗಣಿಸಿರುವ ಲಾಯ್ಡ್, ಇಡೀ ಭಾರತ ದೇಶವೇ ಧೋನಿ ನೈಪುಣ್ಯತೆ ಬಗ್ಗೆ ಹೆಮ್ಮೆಪಟ್ಟುಕೊಳ್ಳಬೇಕು ಎಂದಿದ್ದಾರೆ.

ಪ್ರಸ್ತುತ ಇಂಗ್ಲೆಂಡ್ ಸರಣಿಂುುಲ್ಲಿ ಧೋನಿ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆದರೆ ತಂಡದ ಪ್ರಮುಖ ಏಳು ಆಟಗಾರರು ಗಾಂುುದಿಂದಾಗಿ ಸರಣಿಗೆ ಅಲಭ್ಯರಾಗಿರುವುದು ಹಿನ್ನಡೆಗೆ ಕಾರಣವಾಗಿತ್ತು. ಂುುಾಕೆಂದರೆ ಶ್ರೇಷ್ಠ ಆಟಗಾರರ ಅನುಪಸ್ಥಿತಿಂುುನ್ನು ತುಂಬಿಕೊಳ್ಳುವುದು ಅಷ್ಟು ಸುಲಭವಲ್ಲ ಎಂದರು.

ಭಾರತ ಹಾಗೂ ವಿಶ್ವ ಕ್ರಿಕೆಟ್ಗೆ ಧೊನಿ ನೀಡಿರುವ ಕೊಡುಗೆ ಮಹತ್ತರವಾದದ್ದು ಎಂದು ಕ್ಲೈವ್ ವ್ಬಿಪ್ರಾಂುುಪಟ್ಟಿದ್ದಾರೆ. ಪ್ರತಿಂುೊಬ್ಬ ಆಟಗಾರನೂ ಧೋನಿ ಅವರನ್ನು ಇಷ್ಟಪಡುತ್ತಾರೆ. ಜನರು ಕೂಲ್ ಕಪ್ತಾನರನ್ನು ಪ್ರೀತಿಸುತ್ತಾರೆ. ಕ್ರಿಕೆಟ್ನಲ್ಲಿ ಎಲ್ಲರ ಪ್ರೀತಿರಾಗಿರುವ ಅವರಂತಹ ಆಟಗಾರನ ಅಗತ್ಯವಿದೆ ಎಂದರು.

ಪ್ರಾಮಾಣಿಕವಾಗಿ ಹೇಳಬೇಕೆಂದರೆ ಧೋನಿ ಅವರಲ್ಲಿ ಆಗಾದ ಪ್ರತಿಭೆುದ್ದು, ಇನ್ನು ಹಲವು ವರ್ಷಗಳ ಕಾಲ ಶ್ರೇಷ್ಠ ಪ್ರದರ್ಶನ ನೀಡುವ ಭರವಸೆುದೆ. ಈ ನಿಟ್ಟಿನಲ್ಲಿ ಧೊನಿ ಹಾಗೂ ಟೀಮ್ ಇಂಡಿಂುುಾಕ್ಕೆ ಶುಭ ಕೋರುತ್ತೇ

 

loading...

LEAVE A REPLY

Please enter your comment!
Please enter your name here