ಪಾಕಿಸ್ತಾನ : ಅಲ್ಖೈದಾ ಮುಖಂಡ ಡ್ರೌನ್ ದಾಳಿಗೆ ಬಲಿ

0
10
loading...

ವಾಷಿಂಗ್ಟನ್,17-ಪಾಕಿಸ್ತಾನದಲ್ಲಿ ಉಗ್ರಗಾಮಿ ಚಟುವಟಿಕೆ ನಡೆಸುತ್ತಿದ್ದ ಅಲ್ಖೈದಾ ಸಂಘಟನೆಂುು ಮುಖಂಡ ಅಬು ಅಲ್ ಶಾರಿಂುುನ್ನು ಕೊಲ್ಲಲಾಗಿದೆ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಖೈದಾ ಉಗ್ರ ಅಲ್ ಶಾರಿಂುುನ್ನು ವಜೀರಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ ಎಂದು ತಿಳಿಸಿರುವ ಸಿಎನ್ಎನ್ ಸುದ್ದಿ ಸಂಸ್ಥೆ, ಆತ ಹೇಗೆ ಕೊಲೆಂುುಾದ ಎಂಬುದನ್ನು ವಿವರಿಸಿಲ್ಲ. ಅಮೆರಿಕ ಸೇನಾ ಪಡೆ ನಡೆಸಿದ ಡ್ರೌನ್ ದಾಳಿಂುುಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಶಂಕಿಸಲಾಗಿದೆ.

ಅಬು ಅಲ್ ಶಾರಿಂುು ನಿಧನದ ನಂತರ ಪಾಕಿಸ್ತಾನದಲ್ಲಿ ಅಲ್ಖೈದಾ ಉಗ್ರಗಾಮಿ ಸಂಘಟನೆಂುುನ್ನು ಂುುಾರು ಮುನ್ನಡೆಸುತ್ತಾರೆ ಎಂಬ ಚಿಂತೆ ಅಲ್ ಖೈದಾ ಮುಖಂಡ ಐಮನ್ ಅಲ್ಜವಾಹಿರಿಂುುನ್ನು ಕಾಡುತ್ತಿದೆ ಎಂದು ಅಧಿಕಾರಿಂುೊಬರು ತಿಳಿಸಿದ್ದಾರೆ.

ಅಮೆರಿಕ ಸೇನಾ ಪಡೆಯಿಂದ ಇತ್ತೀಚೆಗೆ ಹತ್ಯೆಗೀಡಾದ ಅತಿಂುುಾ ಅಬ್ದುಲ್ ರೆಹಮಾನ್ ನಿಧನದಿಂದ ತೆರವಾದ ಸ್ಥಾನಕ್ಕೆ ಅಬು ಹಪ್ಜ್ ಸ್ಪರ್ಧಿಂುುಾಗಿದ್ದ. ಪಾಕಿಸ್ತಾನದಲ್ಲಿ ಅಮೆರಿಕ ಪಡೆಗಳ ವಿರುದ್ಧ ನಡೆಂುುುತ್ತಿದ್ದ ಸಂಚಿನಲ್ಲಿ ಅತಿಂುುಾ ಅಬ್ದುಲ್ ರೆಹಮಾನ್ ಪ್ರಮುಖ ಪಾತ್ರ ವಹಿಸಿದ್ದ.

loading...

LEAVE A REPLY

Please enter your comment!
Please enter your name here