ಭಾಗ್ಯಲಕ್ಷ್ಮಿ ಯೋಜನೆ: ಆಧಾರ ಸಂಖ್ಯೆ ಪಡೆಯಲು ಮನವಿ

0
58
loading...

ಹುಬ್ಬಳ್ಳಿ: 15 . ಭಾಗ್ಯಲಕ್ಷ್ಮಿ ಯೋಜನೆಯಡಿ ಈಗಾಗಲೇ ಎಲ್ಐಸಿ ಯಿಂದ ಬಾಂಡ್ ಪಡೆದಿರುವ ಫಲಾನುಭವಿಗಳು ಶಿ ಆಧಾರ ಶಿ ಕೇಂದ್ರಕ್ಕೆ ಹಾಜರಾಗಿ ಹೆಸರನ್ನು ನೊಂದಾಯಿಸಿ ಅಪ್ರತಿಮ ಗುರುತಿನ ಸಂಖ್ಯೆ ಚೀಟಿಯನ್ನು  ( ಗಋಆ) ಪಡೆದುಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ  ನರ್ದೇಶಕರು ಪ್ರಕಟಣೆಯಲ್ಲಿ ಸಂಬಂಧಪಟ್ಟ ಪೋಷಕರಿಗೆ ಮನವಿ ಮಾಡಿದ್ದಾರೆ

loading...

LEAVE A REPLY

Please enter your comment!
Please enter your name here