ಭಾರತದ ಗಡಿಯೊಳಗೆ ನುಗ್ಗಿದ ಚೀನಾ ಸೈನಿಕರಿಂದ ಬಂಕರ್ ನಾಶ

0
19
loading...

 

ಲೇಹ್,14-ನಗರದಿಂದ 300 ಕಿ.ಮೀ ದೂರದಲ್ಲಿರುವ ಚುಮಾರ್ ಡಿವಿಸನ್ನ ನಂುೊಮಾ ಸೆಕ್ಟರ್ಗೆ ನುಗ್ಗಿದ ಚೀನಾ ಸೇನಾಪಡೆಗಳು, ಭಾರತೀಂುು ಸೇನಾಪಡೆಗಳ ಹಳೆಂುು ಬಂಕರ್ಗಳನ್ನು ನಾಶಮಾಡಿವೆ ಎಂದು ವರದಿಂುುಾಗಿದೆ.

ಕೆಲ ವರದಿಗಳ ಪ್ರಕಾರ ಚೀನಾದ ಸೇನಾಪಡೆಗಳು ಹೆಲಿಕಾಪ್ಟರ್ನಲ್ಲಿ ಆಗಮಿಸಿ ಭಾರತದ ಗಡಿಂುುನ್ನು ಪ್ರವೇಶಿಸಿವೆ ಎನ್ನಲಾಗಿದೆ. ಆದರೆ, ಮತ್ತೊಂದು ವರದಿ ಪ್ರಕಾರ, ಚೀನಾದ ಗಡಿಂುೊಳಗೆ ಹೆಲಿಕಾಪ್ಟರ್ಗಳನ್ನು ಲ್ಯಾಂಡ್ ಮಾಡಲಾಗಿತ್ತು. ಅದರಲ್ಲಿದ್ದ ಸೈನಿಕರು ಭಾರತದ ಗಡಿಂುೊಳಗೆ ನುಗ್ಗಿ ಬಂಕರ್ಗಳನ್ನು ನಾಶಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾರತೀಂುು ಸೇನಾಪಡೆಗಳು ಇಂತಹ ವರದಿಗಳನ್ನು ತಳ್ಳಿಹಾಕಿವೆ. ಆದರೆ, ಮೂಲಗಳ ಪ್ರಕಾರ ಚುಮಾರ್ನ ಚಿಂಗ್ಥಾಂಗ್ ಪ್ರದೇಶದಲ್ಲಿರುವ ತೆಹಸಿಲ್ ನಂುೊಮಾ ಸೆಕ್ಟರ್ನಲ್ಲಿ, ಎರಡು ಹೆಲಿಕಾಪ್ಟರ್ಗಳು ಭಾರತದ ಗಡಿಂುುನ್ನು ಪ್ರವೇಶಿಸಿವೆ ಎಂದು ಬಹಿರಂಗಪಡಿಸಿವೆ.

ಭಾರತೀಂುು ಸೇನಾಪಡೆಗಳು ದೀರ್ಘಕಾಲದಿಂದ ಹಳೆಂುು ಬಂಕರ್ಗಳನ್ನು ಬಳಸುತ್ತಿಲ್ಲ. ಇಂತಹ ಬಂಕರ್ಗಳನ್ನು ನಾಶಪಡಿಸಲು ಚೀನಾ ಸೇನಾಪಡೆಗಳು ಪ್ರಂುುತ್ನಿಸುತ್ತಿವೆ ಎಂದು  ಮೂಲಗಳು ವರದಿ ಮಾಡಿವೆ

loading...

LEAVE A REPLY

Please enter your comment!
Please enter your name here