ಭಾರತ, ಆಫ್ರಿಕಾದಲ್ಲಿ ಸೀಕ್ರೆಟ್ ಡ್ರೌನ್ ನೆಲೆ : ಅಮೆರಿಕ

0
20
loading...

ವಾಷಿಂಗ್ಟನ್,21-ಅಪ್ಘಾನಿಸ್ತಾನದಲ್ಲಿ ಉಗ್ರರ ನಿಗ್ರಹಕ್ಕಾಗಿ ಡ್ರೌನ್ (ಮಾನವ ರಹಿತ ಂುುುದ್ಧ ವಿಮಾನ) ಂುುಶಸ್ವಿ ಪ್ರಂುೋಗದಿಂದ ಉತ್ತೇಜಿತವಾಗಿರುವ ಅಮೆರಿಕ ಹಿಂದೂ ಮಹಾಸಾಗರ, ಆಫ್ರಿಕಾ ಹಾಗೂ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲೂ ಅಲ್ ಖೈದಾ ಉಗ್ರಗಾಮಿ ಸಂಘಟನೆಂುು ವಿರುದ್ಧ ಗುಪ್ತ ರಹಸ್ಯ ಕಾಂುುಾರ್ಚರಣೆೆ ನಡೆಸಲು ಮುಂದಾಗಿದೆ.

ಅಲ್ ಖೈದಾ ಉಗ್ರಗಾಮಿಗಳು ದಕ್ಷಿಣ ಏಷ್ಯಾದಿಂದ ತಮ್ಮ ನೆಲೆಂುುನ್ನು ಬದಲಾಯಿಸಬಹುದು ಎಂದು ಅಮೆರಿಕದ ರಕ್ಷಣಾ ಇಲಾಖೆೆ ಕಾಂುುರ್ದರ್ಶಿ ಲಿಂುೋನ್ ಪೆನೆಟ್ಟಾ ಹಾಗೂ ಸೇನೆಂುು ಹಿರಿಂುು ಅಧಿಕಾರಿಗಳು ಶಂಕಿಸಿದ್ದರಿಂದಾಗಿ ಅಮೆರಿಕ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

ಮಾನವ ರಹಿತ ಂುುುದ್ಧ ವಿಮಾನ ಡ್ರೌನ್, ಅತ್ಯಾಧುನಿಕ ಕ್ಷಿಪಣಿಿಗಳು ಹಾಗೂ ಉಪಗ್ರಹ ನಿಂುುಂತ್ರಿತ ಬಾಂಬ್ಗಳನ್ನು ಈಗಾಗಲೇ ಹಿಂದೂ ಮಹಾಸಾಗರದಲ್ಲಿರುವ ಸೆಚೆಲ್ಲರರ್ಸ, ಇಥಿಂುೋಪಿಂುುಾದಿಂದ ಂುೆುಮನ್ ಮತ್ತು ಸೋಮಾಲಿಂುುಾವನ್ನು ಸುತ್ತುವರಿದಿರುವ ಪ್ರದೇಶದಲ್ಲಿ ಡ್ರೌನ್ ನೆಲೆಂುುನ್ನು ಸ್ಥಾಪಿಸಲಾಗುತ್ತದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಪಾಕಿಸ್ತಾನದಲ್ಲಿ ಅಲ್ಖೈದಾ ಉಗ್ರಗಾಮಿ ಸಂಘಟನೆ ನಾಂುುಕತ್ವ ಬಲಹೀನವಾಗಿರುವುದು ಹಾಗೂ ಅಲ್ ಖೈದಾ ಉಗ್ರರು ಂುೆುಮನ್ ಮತ್ತು ಸೋಮಾಲಿಂುುಾದಲ್ಲಿ ನೆಲೆಂುೂರುತ್ತಿರುವುದನ್ನು ಮನಗಂಡು ಅಮೆರಿಕ ಅಧಿಕಾರಿಗಳು ಭಂುೋತ್ಪಾದನಾ ವಿರೋಧಿ ದಾಳಿಂುುನ್ನ ಈ ಪ್ರದೇಶಗಳಿಗೂ ವಿಸ್ತರಿಸಿದ್ದಾರೆ ಎನ್ನಲಾಗುತ್ತಿದೆ.

 

loading...

LEAVE A REPLY

Please enter your comment!
Please enter your name here