ಮಹಾರಾಷ್ಟ್ತ್ರ ಇನ್ಮುಂದೆ ಸಚಿವರು ಐಷಾರಾಮಿ ಕಾರು ಖರೀದಿಸಬಹುದು

0
21
loading...

ಮುಂಬಯಿ,23-ಸಚಿವರುಗಳಿಗೆ ಖರೀದಿಸಲಾಗುವ ಸಕುಾರ್ರಿ ಕಾರುಗಳ ಬೆಲೆ ಮಿತಿಂುುನ್ನು ಮಹಾರಾಷ್ಟ್ರ ಸರ್ಕಾರ 7 ಲಕ್ಷದಿಂದ 15 ಲಕ್ಷಕ್ಕೆ ಹೆಚ್ಚಿಸಿರುವುದಾಗಿ ಸಂಸದ ಪೃಥ್ವಿರಾಜ್ ಚೌಹಾನ್ ಅವರು ಗುರುವಾರ ತಿಳಿಸಿದ್ದಾರೆ.

ಪ್ರಸ್ತುತ ಇರುವ ನೀತಿಯಿಂದ ರಕ್ಷಣೆೆ ಮತ್ತು ಸೌಕಂುುರ್ದ ದೃಷ್ಠಿಯಿಂದ ಉನ್ನತ ದಜೆೆರ್ಂುು ವಾಹನಗಳನ್ನು ಖರೀದಿಸುವುದು ಅಸಾಧ್ಯವಾಗಿದೆ ಎಂದು ಸಚಿವರುಗಳು ದೂರು ಸಲ್ಲಿಸಿದ ಹಿನ್ನೆಲೆಂುುಲ್ಲಿ ಸಕುಾರ್ರ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದರು.

ಮುಂದುವರಿದು, ಕಛೇರಿ ಕೆಲಸದ ನಿಮಿತ್ತ ಸಚಿವರುಗಳು ರಾತ್ರಿ ವೇಳೆಂುುಲ್ಲೂ ರಾಜ್ಯದ ಮೂಲೆ ಮೂಲೆಗೂ ಸಂಚಾರ ಮಾಡುವುದರಿಂದ ಸುರಕ್ಷತಾ ದೃಷ್ಠಿಯಿಂದ ಈಗಿರುವ ವಾಹನಗಳ ಬದಲು ಅಧಿಕ ಬೆಲೆಂುು ಕಾರುಗಳನ್ನು ಖರೀದಿಸಲಾಗುತ್ತದೆ ಎಂದು ಸಮರ್ಥಿಸಿಕೊಂಡರು.

ಪ್ರಸ್ತುತ ಇರುವ ನಿಂುುಮಗಳ ಪರಿಧಿಂುೊಳಗೆ ಸಚಿವರುಗಳು ಹೊಂಡಾ ಸಿಟಿ ಕಾರುಗಳನ್ನು ಮಾತ್ರ ಖರೀದಿಸಬಹುದಾಗಿದ್ದು, ಇನ್ನು ಮುಂದೆ ಐಷಾರಾಮಿ ಕಾರುಗಳಾದ ಸ್ಕಾರ್ಪಿಂುೋ, ಟಾಟಾ ಇಂಡಿಗೊ ಕಾರುಗಳನ್ನೂ ಬಳಸಬಹುದಾಗಿದೆ.

loading...

LEAVE A REPLY

Please enter your comment!
Please enter your name here