ಮಹಿಳಾ ಕೋ-ಆಪ್ ಕ್ರೆ. ಸೊಸೈಟಿಯ ಸಭೆ 30ರಂದು

0
15
loading...

 

ಅಥಣಿ 28-ಕಾಳಗಿ ಗಲ್ಲಿಯಲ್ಲಿರುವ ಅಥಣಿ ಮಹಿಳಾ ಕೋ-ಆಪ್ ಕ್ರೆಡಿಟ್ ಸೊಸೈಟಿಯ 17ನೇಯ 2010-11ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಶುಕ್ರವಾರ ದಿ. 30 ರಂದು ಮುಂಜಾನೆ  11 ಗಂಟೆಗೆ ಸಂಘದ ಕಾರ್ಯಾಲಯದ ಅಕ್ಕಮಹಾದೇವಿ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಕಾರ್ಯದರ್ಶಿ ಭಾರತಿ ಸುರೇಶ ಪೂಜಾರಿ ತಿಳಿಸಿದ್ದಾರೆ.

ಸಭೆಯ ಅಧ್ಯಕ್ಷತೆಯನ್ನು ಸೊಸಾಯಿಟಿ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ  ವಿಠ್ಠಪ್ಪಾ ದೇಸಾಯಿಯವರು ವಹಿಸಲಿದ್ದಾರೆ ಎಂದು ಹೇಳಿದ್ದಾರೆ.

loading...

LEAVE A REPLY

Please enter your comment!
Please enter your name here