ಮೈಸೂರ ದಸರಾ ಉತ್ಸವಕ್ಕೆ ಉದಗಟ್ಟಿ ಭಜನಾ ತಂಡ ಆಯ್ಕೆ

0
23
loading...

ಘಟಪ್ರಭಾ, ಸೆ.23: ವಿಶ್ವ ವಿಖ್ಯಾತ ಮೈಸೂರ ದಸರಾ ಉತ್ಸವದಲ್ಲಿ ಭಜನಾ ಕಲಾ ಪ್ರದರ್ಶನ ನೀಡಲು ಸಮೀಪದ ಉದಗಟ್ಟಿ ಗ್ರಾಮದ ಶ್ರೀ ಸಿದ್ದಾರೂಢ ಭಜನಾ ಕಲಾ ಸಂಘ ಆಯ್ಕೆಯಾಗಿದೆ.

ಇತ್ತೀಚಿಗೆ ಕನ್ನಡ ಮತ್ತು ಸಂಸ್ಕ್ತ್ರತಿ ಇಲಾಖೆ ಬೆಳಗಾವಿಯಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಈ ಕಲಾ ತಂಡ ಆಯ್ಕೆಗೊಂಡಿದೆ. ಭಜನಾ ತಂಡದಲ್ಲಿ ಕಲಾವಿದರಾದ ಕಲ್ಲಪ್ಪ ಹಿಪ್ಪರಗಿ, ನಾಗಪ್ಪ ನಾವಿ, ದುಂಡಪ್ಪ ಗುಡದಾರ, ಅಶೋಕ ನಾವಿ, ಉದ್ದಪ್ಪ ಗುಡದಾರ, ಬಸಪ್ಪ ನಾವಿ,

ಈರಪ್ಪ ಹರಿಜನ ಹಾಗೂ ಭೀಮಪ್ಪ ಹುಲ್ಲೇನ್ನವರ ತಬಲಾಸಾಥ, ಅಣ್ಣಪ್ಪ ಹುಲ್ಲೇನ್ನವರ ಹಾರ್ಮೌನಿಯಂ ವಾದ್ಯ ಸಹಕಾರ ನೀಡಿದರು. ಈ ಆಯ್ಕೆಗೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರ

loading...

LEAVE A REPLY

Please enter your comment!
Please enter your name here