ಯಶಸ್ವಿನಿ ಆರೋಗ್ಯ ವಿಮೆ ವಿಸ್ತರಿಸಲು ಆಗ್ರಹ

0
25
loading...

 

ಅಥಣಿ, 30- (ಕ.ವಾ.) ಸರಕಾರ ಉದಾರತೆಯನ್ನು  ತೋರಿ  ಆರ್ಹ ಜನರಿಗೆ  ರೈತಾಪಿ ವರ್ಗದವರಿಗೆ ಯಶಸ್ವಿನಿ ಆರೋಗ್ಯ  ವಿಮೆಯನ್ನು ಪ್ರಾರಂಭಿಸಿ  ಇದುವರೆಗೆ  ಆ ಫಲ ಅನುಭವಿಸಿ ಸಂತಸಮಯ  ಜೀವನ ನಡೆಸುತ್ತಿದ್ದಾರೆ.

ಈ ಯಶಸ್ವಿನಿ ಆರೋಗ್ಯ ವಿಮೆಯನ್ನು  ಸರಕಾರ  70 ವರ್ಷಕ್ಕೆ  ಸೀಮಿತಗೊಳಿಸಿದೆ. ಅದಕ್ಕೆ 70 ವರ್ಷ ಮೀರಿದೆ. ಹಿರಿಯ ನಾಗರಿಕ ಹೆಚ್ಚಿನ ಸಮಸ್ತಗಳನ್ನು ಎದುರಿಸುತ್ತಿದ್ದಾರೆ. ಇದನ್ನು ಪರಿಗಣಿಸಿ ಕೇಂದ್ರ  ಸರಕಾರ ಆರೋಗ್ಯ ವಿಮೆಗೆ  ಸಂಬಂಧಿಸಿದಂತೆ  ಹಿರಿಯ ನಾಗರಿಕರಿಗೆ ಆರೋಗ್ಯ  ವಿಮೆಯು ಗರಿಷ್ಠ ಮಯ ಮಿತಿ ತೆಗೆದು ಹಾಕಿ ಇದೇ ಮಾದರಿಯ ಕರ್ನಾಟಕ  ಸರಕಾರ ಕೂಡ ಯಶಸ್ವಿನಿ  ಆರೋಗ್ಯ  ವಿಮೆಗೆ ಸಧ್ಯ ಇರುವ  70 ವರ್ಷಗಳ ಗರಿಷ್ಠ ವಯೋಮಿತಿಯನ್ನು ತೆಗೆದು ಹಾಕಲು  ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಹಿರಿಯ ನಾಗರಿಕರ ಆಗ್ರಹ ಪಡಿಸುತ್ತಿದ್ದಾರೆ.

ಆರೋಗ್ಯ ವಿಷಯದಲ್ಲಿ ಹಿತಿಯ ನಾಗರಿಕರ ಸಮಸ್ಯೆಗೆ ಸ್ವಬಿಸಿದಲ್ಲಿ ಈ ಆರೋಗ್ಯ  ಯೋಜನೆ  ಫಲಪ್ರದಾಯಕವಾಗಲು  ಸಧ್ಯ ಎಂದು ಹಿರಿಯ ನಾಗರಿಕರು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ.

loading...

LEAVE A REPLY

Please enter your comment!
Please enter your name here