ಲಾರಿ ಚಾಲಕನ ಕೊಲೆ : ಆರೋಪಿಗಳ ಸೆರೆ

0
16
loading...

ಹುಬ್ಬಳ್ಳಿ : ಸುಳ್ಳ ರಸ್ತೆಯಲ್ಲಿ ಶನವಾರ ಮಧ್ಯರಾತ್ರಿ ನಡೆದ ಲಾರಿ ಚಾಲಕನ ಕೊಲೆ ಪ್ರಕರಣ ಪ್ರಗತಿ ಕಂಡಿದೆ. ಕೊಲೆ ನಡೆದ ಕೇವಲ 24ಘಂಟೆಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಹುಬ್ಬಳ್ಳಿ ಪೊಲೀಸರು ಯಶಸ್ವಿ ಯಾಗಿದ್ದಾರೆ.

ಡಿಸಿಪಿ ಎಸ್.ಎಂ.ಪ್ರತಾಪನ್, ಎಸಿಪಿ ಎ.ಆರ್.ಬಡಿಗೇರ ಹಾಗೂ ಕೇಶ್ವಾಪುರ ಠಾಣಾ ಇನ್ಸಪೆಕ್ಟರ್ ಪ್ರಭುಗೌಡ ಪಾಟೀಲ್ ಇವರುಗಳು 5-6 ಜನ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದು, ಸುಳ್ಳ ಗ್ರಾಮದ ರಿಯಲ್ ಎಸ್ಟೇಟ್ ವ್ಯವಹಾರಸ್ಥನೊಬ್ಬ ಪ್ರಮುಖ ಆರೋಪಿ ಎಂದು ಹೇಳ ಲಾಗುತ್ತಿದೆ.

ಹೆಬಸೂರನಲ್ಲಿ ದಾರಿ ತಪ್ಪಿಸಿ ದೊಡ್ಡ ಲಾರಿಯನ್ನು ಸುಳ್ಳ ಗ್ರಾಮದೊಳಗೆ ತಂದಾಗ ಲಾರಿಗೆತಾಗಿದ ಕೇಬಲ್ ವಾಯರ್ ತುಂಡಾಗಿದ್ದರಿಂದ ಹುಬ್ಬ ಳ್ಳಿಯ ಕೆಲವರು ಪೋನ ಮೂಲಕ ಲಾರಿ ತಡೆಯುವಂತೆ ಹೇಳಿದ್ದಾರೆ. ತದನಂತರ ಹುಬ್ಬಳ್ಳಿಯ ಕೆಲವರು ಮತ್ತು ಸುಳ್ಳದ ಕೆಲ ಜನರು ಸೇರಿ ಲಾರಿ ಮೇಲೆ ಕಲ್ಲು ತೂರಿ ಚಾಲಕ ಮನೋಜಕುಮಾರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಒಟ್ಟಿನಲ್ಲಿ ಕೇಬಲ್ ಕಟ್ಟಾದ ಘಟನೆ ಲಾರಿ ಚಾಲಕನ ಪ್ರಾಣಕ್ಕೆ ಕಂಟಕ ವಾಯಿತು. ಈ ಪ್ರಕರಣಕ್ಕೆ ಸಂಬಂದಿಸಿ ದಂತೆ ಪೊಲೀಸರು ಆರೋಪಿಗಳನ್ನು ಸದ್ಯದಲ್ಲಿ ಅಪರಾಧಿ ಸ್ಥಾನದಲ್ಲಿ ನಲ್ಲಿಸುವ ಕಾರ್ಯದಲ್ಲಿ ಇದ್ದಾರೆ.

ನಗರದ ಎಟಿಎಂ ದರೋಡೆ ಯತ್ನ : ಮೂವರ ಬಂಧನ

ಹುಬ್ಬಳ್ಳಿ : ಶನವಾರ ರಾತ್ರಿ ಹುಬ್ಬಳ್ಳಿ ನಗರದ ಶಿರೂರಪಾರ್ಕ ಎಸ್ಬಿಎಮ್ ಹಾಗೂ ರವಿವಾರ ರಾತ್ರಿ ಕೆನರಾ ಬ್ಯಾಂಕ್ನ ಎಟಿಎಂ ಕಳುವು ಮಾಡಲು ಪ್ರಯತ್ನಿಸಿದ ಮೂವರು ಫಾರ್ಮಸಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ ದ್ದಾರೆ.ಖಸಿಪಿ ಪ್ರತಾಪನ್ ಹಾಗೂ ಬಟಕುರ್ಕಿ ಮಾರ್ಗದರ್ಶನದಲ್ಲಿ ಎಸಿಪಿ ಎ.ಆರ್.ಬಡಿಗೇರ, ಪಿಎಸ್ಐ ಛಾಯಾ ಗೋಳ ಮತ್ತು ಅವರ ತಂಡ ಆರೋಪಿ ಯನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.

ಚಿರಾಗ್ ನವರತನ್ಭಾಯಿ ಪಟೇಲ,

loading...

LEAVE A REPLY

Please enter your comment!
Please enter your name here