ಶಿಂದೋಗಿಯಲ್ಲಿ ಸೈಕಲ್ ವಿತರಣೆ

0
21
loading...

ಮುನವಳ್ಳಿ (ತಾ.ಸವದತ್ತಿ) 15-  ಸಮೀಪದ ಶಿಂದೋಗಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ  2011-12 ನೇ ಸಾಲಿನ 8 ನೇ ವರ್ಗದ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಜರುಗಿತು. ಕಾರ್ಯಕ್ರಮದಲ್ಲಿ ವೇ. ಮೂ. ಮಡಿವಾಳಯ್ಯ ಹಿರೇಮಠ ನೇತೃತ್ವದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಫಕ್ಕೀರಪ್ಪ ಸನದಿ ಉಪಾಧ್ಯಕ್ಷೆ ಶ್ರೀಮತಿ ಅನುಸೂಯಾ ಬನ್ನೂರ ಹಿರಿಯರಾದ ಜಿ. ಬಿ. ಕುರುಬಗಟ್ಟಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಮಾಳಪ್ಪ ಯಕ್ಕೇರಿ. ಆಯ್. ಜಿ. ದ್ಯಾಮನಗೌಡ್ರ  ಹನಮಂತ ಬೆರಗುಡ್ಡ. ಡಿ.ಡಿ. ಟೋಪೋಜಿ. ಸುರೇಶ ನಡನಳ್ಳಿ ಬಾಳಪ್ಪ ಮೇಟಿ.ಫಕ್ಕೀರಪ್ಪ ಖಾನಪ್ಪನವರ ಮುತ್ತಪ್ಪ  ಮುಶೆನ್ನವರ ಮಹಾದೇವ ಉಳ್ಳಾಗಡ್ಡಿ ಶ್ರೀಮತಿ ಶಾಂತವ್ವ ಭಜಂತ್ರಿ ಮದನ್ರಾವ್ ಶಿಂಧೆ ಬಸಪ್ಪ ಮೇಟಿ. ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿದರು.

 

loading...

LEAVE A REPLY

Please enter your comment!
Please enter your name here