ಶಿಕ್ಷಕರ ಸಮ್ಮೇಳನಕ್ಕೆ ಓಓಡಿ ಸೌಲಭ್ಯ

0
18
loading...

ಬೆಳಗಾವಿ:ಸೆಪ್ಟೆಂಬರ್: 17: ಬೆಳಗಾವಿಯಲ್ಲಿ ಬರುವ ಮಂಗಳವಾರ ಸೆಪ್ಟೆಂಬರ್ 20 ರಂದು ಮುಂಜಾನೆ 10 ಗಂಟೆಗೆ ಕುಮಾರ ಗಂಧರ್ವ ರಂಗಮಂದಿರದಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಸರಕಾರಿ ಪ್ರೌಢಶಾಲೆಯ ಶಿಕ್ಷಕರ ಸಮ್ಮೇಳನದಲ್ಲಿ ಸಹಶಿಕ್ಷಕರು ಭಾಗವಹಿಸಲು ಅನುಕೂಲವಾಗುವಂತೆ ಅಂದು ಅನ್ಯಕಾರ್ಯ ನಿಮಿತ್ತ ಸೌಲಭ್ಯ (ಓಓಆ) ನೀಡಲಾಗಿದ್ದು, ಆ ದಿನದ ರಜೆಯ ಹೊಂದಾಣಿಕೆಯನ್ನು ಬರುವ ಭಾನುವಾರದಂದು ಶಾಲೆ ನಡೆಸಿ ಸರಿದೂಗಿಸಿಕೊಳ್ಳಲು ಅನುಮತಿ ನೀಡಲಾಗಿದೆಯೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ (ದ) ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here