ಶ್ರೀಲಂಕಾಕ್ಕೆ ಟೆ್ವೆಂಟಿ-20 ವಿಶ್ವಕಪ್ ಆತಿಥ್ಯ : ಲಿಎಳಿ ಗುಂಪಿನಲ್ಲಿ ಭಾರತ

0
15
loading...

ದುಬೈ,22-ಮುಂದಿನ ವರ್ಷ ಸಾಗಲಿರುವ ಟೆ್ವೆಂಟಿ-20 ವಿಶ್ವಕಪ್ ಆತಿಥ್ಯ ನೆರೆಂುು ಶ್ರೀಲಂಕಾ ರಾಷ್ಟ್ರದ ಪಾಲಾಗಿದೆ. ಬುಧುವಾರ ಜರುಗಿದ ವರ್ಣರಂಜಿತ ಸಮಾರಂಭದಲ್ಲಿ ಅಂತರಾಷ್ಟ್ರೀಂುು ಕ್ರಿಕೆಟ್ ಮಂಡಳಿ (ಐಸಿಸಿ) ಈ ವಿಚಾರವನ್ನು ಪ್ರಕಟಿಸಿದೆ.

ಮುಂದಿನ ವರ್ಷ ಸೆಪ್ಟೆಂಬರ್ 18ರಿಂದ ಅಕ್ಟೌಬರ್ 7ರ ವರೆಗೆ ಸಾಗಲಿರುವ ಈ ಪ್ರತಿಷ್ಠಿತ ಟೂರ್ನಮೆಂಟ್ನ ಲಿಎಳಿ ಗುಂಪಿನಲ್ಲಿ ಬಾರತ ಸ್ಥಾನ ಗಿಟ್ಟಿಸಿಕೊಂಡಿದೆ. ಚೊಚ್ಚಲ ಚಾಂಪಿಂುುನ್ ಬಾರತವಲ್ಲದೆ ಕಳೆದ ಬಾರಿಂುು ಚಾಂಪಿಂುುನ್ ಇಂಗ್ಲಂಡ್ ಸಹ ಇದೇ ಗುಂಪಿನಲ್ಲಿದೆ.

ಇದೇ ಸಂದರ್ಭದಲ್ಲಿ ಐಸಿಸಿ ಟ್ವೆೆಂಟಿ-20 ವಿಶ್ವಕಪ್ ಲಾಂಛನವನ್ನು ಸಹ ಬಿಡುಗಡೆ ಮಾಡಲಾಯಿತು. ವಿಶ್ವಕಪನ್ನು ಂುುಶಸ್ವಿಂುುಾಗಿ ಆಂುೋಜಿಸಿರುವ ಶ್ರೀಲಂಕಾ ದೇಶವು ಟೆ್ವೆಂಟಿ-20 ವಿಶ್ವಕಪ್ ಪಂದ್ಯಾವಳಿಗೆ ಆತಿಥ್ಯ ವಹಿಸುವಲ್ಲಿ ಂುುಶಸ್ವಿಂುುಾಗಲಿದೆ ಎಂದು ಐಸಿಸಿ ಸಿಇಒ ಹೇರೂನ್ ಲಾರ್ಗೆಟ್ ಭರವಸೆ ವ್ಯಕ್ತಪಡಿಸಿದ್ದಾರೆ.

ಸೆಪ್ಟಂಬರ್ 18ರಂದು ಹ್ಯಾಂಬನ್ಟೊಟಾದಲ್ಲಿ ಆತಿಥೇಂುು ಶ್ರೀಲಂಕಾ ತಂಡವು ಜಿಂಬಾಬ್ವೆ ತಂಡದ ಸವಾಲನ್ನು ಎದುರಿಸುವ ಮೂಲಕ ಟೂರ್ನಿಗೆ ಚಾಲನೆ ದೊರಕಲಿದೆ. ಆನಂತರ ಇದೇ ಮೈದಾನದಲ್ಲಿ ಸೆಪ್ಟೆಂಬರ್ 22ರಂದು ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾ ಸೆಣಸಲಿದೆ.

2009 ಚಾಂಪಿಂುುನ್ ಪಾಕಿಸ್ತಾನ ಲಿಡಿಳಿ ಗುಂಪಿನಲ್ಲಿ ಸ್ಥಾನಗಿಟ್ಟಿಸಿಕೊಂಡಿದೆ. ಇದರಂತೆ ಸಾಂಪ್ರಾದಾಯಿಕ ಬದ್ಧ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೂಪರ್ ಎಂಟರ ಹಂತದಲ್ಲಿ ಮುಖಾಮುಖಿಖಿಂುುಾಗುವ ಸಾದ್ಯತೆಯಿದೆ. ಈ ಪಂದ್ಯವು ಸೆಪ್ಟೆಂಬರ್ 30ರಂದು ಕೊಲಂಬೊದಲ್ಲಿ ನಡೆಂುುಲಿದೆ.

ಸೂಪರ್ ಎಂಟರ ಹಂತವು ಸೆಪ್ಟೆಂಬರ್ 27ರಿಂದ ಅಕ್ಟೌಬರ್ 2ರ ವರೆಗೆ ಸಾಗಲಿದೆ. ಇದಾದ ಬೆನ್ನಲ್ಲೇ ಅಕ್ಟೌಬರ್ 4 ಹಾಗೂ 5ರಂದು ಸೆಮಿಫೈನಲ್ ಪಂದ್ಯಗಳು ಹಾಗೂ ಫೈನಲ್ ಮಹಾಸಂಗ್ರಾಮವು ಅಕ್ಟೌಬರ್ 7ರಂದು ನಡೆಂುುಲಿದೆ. ಇದರೊಂದಿಗೆ ಚಾಂಪಿಂುುನ್ನರ ನಿರ್ಧಾರವಾಗಲಿದೆ. ಇದೇ ಸಂದರ್ಭದಲ್ಲಿ ಮಹಿಳಾ ವಿಶ್ವಕಪ್ ಸಹ ಜರಗಲಿದೆ.

ಟೆೆಸ್ಟ್ ಮಾನ್ಯತೆ ಪಡೆಂುುದ ಎರಡು ತಂಡಗಳು ಸಹ ಈ ಟೂರ್ನಿಂುುಲ್ಲಿ ಭಾಗವಹಿಸುವ ಅರ್ಹತೆಂುುನ್ನು ಪಡೆಂುುಲಿದೆ. ಈ ಎರಡು ತಂಡಗಳ ಆಂುೆ್ಕುಂುುು ಂುುುಎಇನಲ್ಲಿ ಮಾರ್ಚ 13ರಿಂದ 24ರ ವರೆಗೆ ನಡೆಂುುುವ ಟೂರ್ನಿಂುುಲ್ಲಿ ಆಂುೆ್ಕುಂುುಾಗಲಿದೆ.

loading...

LEAVE A REPLY

Please enter your comment!
Please enter your name here