ಸವದತ್ತಿ ಶ್ರೀ. ಯಲ್ಲಮ್ಮಾದೇವಿ ಜಾತ್ರೆಗೆ ವಿಶೇಷ ಬಸ್ ವ್ಯವಸ್ಥೆ

0
23
loading...

ಬೆಳಗಾವಿ: ಸೆಪ್ಟೆಂಬರ್:23: ಸವದತ್ತಿಯ ಶ್ರೀ. ಯಲ್ಲಮ್ಮಾದೇವಿ (ದಸರಾ) ಜಾತ್ರೆಯು ಸೆಪ್ಟೆಂಬರ್ 26 ರಿಂದ ಅಕ್ಟೌಬರ್ 8 ರವರೆಗೆ ಜರುಗಲಿದ್ದು, ಈ ಜಾತ್ರೆಯ ಮುಖ್ಯ ದಿನವು ಸೆಪ್ಟಂಬರ್ 28, ಅಕ್ಟೌಬರ್ 1, 5, 6 ರಂದು ಇರುತ್ತದೆ.

ಈ ಜಾತ್ರೆಯ ಸಮಯದಲ್ಲಿ ಹೆಚ್ಚಿನ ಜನಸಾಂದ್ರತೆ ಆಗುವುದರಿಂದ ಜಾತ್ರೆಗೆ ಹೋಗಿ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷ ಬಸ್ಗಳನ್ನು ಬೆಳಗಾವಿಯ ಕೇಂದ್ರ ಬಸ್ ನಿಲ್ಲಾಣ, ನಗರ ಬಸ್ ನಿಲ್ದಾಣ ಹಾಗೂ ಯಲ್ಲಮ್ಮಾಗುಡ್ಡದಿಂದ ಕಾರ್ಯಾಚರಣೆಗೊಳಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಬೆಳಗಾವಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರ

 

loading...

LEAVE A REPLY

Please enter your comment!
Please enter your name here