ಸಾವಿತ್ರಿ ಸಂ. ಅಂಬಿ ನಿಧನ

0
19
loading...


ಅಥಣಿ 28- ಕೈ. ಶಂಭುಲಿಂಗ ಸ್ವಾಮೀಜಿ ದರೂರ (ರನ್ನ ಬೆಳಗಲಿ) ಇವರ ಮಾತೋಶ್ರೀಯವರಾಗಿದ್ದ ಸಾವಿತ್ರಿತಾಯಿ ಸಂಗಪ್ಪ ಅಂಬಿ ಇವರು ತಮ್ಮ 85 ನೇ ವಯಸ್ಸಿನಲ್ಲಿ ನಿಧನರಾದರು.

ಮೃತರು ತಮ್ಮ ಹಿಂದೆ 4 ಜನ ಗಂಡು ಮಕ್ಕಳುಐದು ಜನ ಹೆಣ್ಣು ಮಕ್ಕಳು  ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟಿ ಅಗಲಿದ್ದಾರೆ.

ಇವರ ನಿಧನದ ವಾರ್ತೆ ಹರಡುತ್ತಲೇ ದರೂರ, ಅಥಣಿ, ರನ್ನ ಬೆಳಗಲಿ, ಬೈಲಹೊಂಗಲ, ಸಿಂದೂರ, ಖೇಮಲಾಪೂರ, ಸಾಂಗಲಿ ಮುಂತಾದ ಕಡೆಗಳಿಂದ ಭಕ್ತರು, ಅಭಿಮಾನಿಗಳು ಬಂಧು ಭಾಗವಹಿಸಿ ಶೃದ್ದಾಂಜಲಿ ಅರ್ಪಿಸಿದರು. ಮಥರು ಅಥಣಿಯ ಖ್ಯಾತ ನ್ಯಾಯವಾದಿಗಳಾದ ಬಸವರಾಜ ಸಂ. ಅಂಬಿಯವರ ಮಾತೋಶ್ರೀ ಹಾಗೂ ರಾಷ್ಟ್ತ್ರ ಪ್ರಶಸ್ತಿ ವಿಜೇತ ವಿಶಾಲಾಕ್ಷಿ ಯಾದವಾಡರ ಅತ್ತೆಯಾಗಿದ್ದಾರೆ.

loading...

LEAVE A REPLY

Please enter your comment!
Please enter your name here