ಸಿಂಗಾಪುರ ಪ್ರಯಾಣಕ್ಕೆ ಮತ್ತಷ್ಟು ವಿಮಾನ : ಇಂಡಿಗೋ

0
22
loading...

ಸಿಂಗಾಪುರ,18-ಭಾರತ ಮತ್ತು ಸಿಂಗಾಪುರದ ನಡುವಿನ ವಿಮಾನ ಸೇವಾ ಒಪ್ಪಂದದಲ್ಲಿ ಅನುಮತಿ ದೊರೆತ ಆದಾರದಲ್ಲಿ ಸಿಂಗಾಪುರಕ್ಕೆ ಮತ್ತಷ್ಟು ವಿಮಾನಗಳ ಹಾರಾಟ ಆರಂಭಿಸುವುದಾಗಿ ಅಗ್ಗದ ಪ್ರಂುುಾಣ ದರದ ದೇಶೀ ವಿಮಾನಂುುಾನ ಸಂಸ್ಥೆ ಇಂಡಿಗೋ ತಿಳಿಸಿದೆ.

ಉಭಂುು ರಾಷ್ಟ್ರಗಳ ಒಪ್ಪಂದಂತೆ ಶೇಕಡಾ 50 ರಷ್ಟು ವಿಮಾನ ಸೇವಾ ಅವಕಾಶಗಳನ್ನೂ ಭಾರತ ಇದುವರೆಗೆ ಉಪಂುೋಗಿಸಿಕೊಂಡಿಲ್ಲ ಎಂದಿರುವ ಇಂಡಿಗೋ ಸಂಸ್ಥೆಂುು ಅಧ್ಯಕ್ಷ ಆದಿತ್ಯ ಘೋಷ್, ಇದು ವಿಮಾನಗಳ ಸಂಖೆ್ಯೆಂುುನ್ನು ಹೆಚ್ಚಿಸಲು ಅವಕಾಶ ಮಾಡಿಕೊಟ್ಟಿದೆ ಎಂದಿದ್ದಾರೆ.

ನಾವೀಗ ವಿಮಾನಗಳ ಸಂಖೆ್ಯೆ ಹೆಚ್ಚಿಸುತ್ತಿರುವುದರಿಂದ ಈ ಕೊರತೆ ನಿವಾರಣೆೆಂುುಾಗುತ್ತದೆ ಎಂದವರು ಅಭಿಪ್ರಾಂುುಪಟ್ಟಿದ್ದಾರೆ. ಭಾರತ-ಸಿಂಗಾಪುರ ನಡುವೆ

loading...

LEAVE A REPLY

Please enter your comment!
Please enter your name here