ಸೋನಿಯಾಗೆ ಇಂದಿರಾಗಾಂಧಿ ಸ್ಪೂರ್ತಿಯಾಗಲಿ : ಅಣ್ಣಾ ಹಜಾರೆ

0
20
loading...

ರಾಲೆಗಣ್,14-ಮಾಜಿ ಪ್ರಧಾನಮಂತ್ರಿ ದಿವಂಗತ ಇಂದಿರಾ ಗಾಂಧಿಂುುವರಿಂದ ಕಾಂಗ್ರೆಸ್ ಪಕ್ಷದ ಅದ್ಯಕ್ಷೆ ಸೋನಿಂುುಾಗಾಂಧಿ ಸ್ಪೂರ್ತಿ ಪಡೆಂುುಬೇಕಾಗಿದೆ. ದೇಶದ ಏಳಿಗೆಗಾಗಿ ವಿಭಿನ್ನ ರಾಜಕೀಂುು ಪಕ್ಷಗಳಲ್ಲಿರುವ ಪ್ರಾಮಾಣಿಿಕ ರಾಜಕಾರಣಿಿಗಳು ಪ್ರತ್ಯೇಕ ಪಕ್ಷವನ್ನು ಸ್ಥಾಪಿಸಬೇಕು ಎಂದು ಹಿರಿಂುು ಗಾಂದಿವಾಧಿ, ಸಮಾಜ ಸುದಾರಕ ಅಣ್ಣಾ ಹಜಾರೆ ಸಲಹೆ ನೀಡಿದ್ದಾರೆ.

ಸೋನಂುುಾ ಗಾಂದಿಗೆ ಕೇವಲ ಅದಿಕಾರದಲ್ಲಿರಬೇಕು ಎನ್ನುವ ಬಂುುಕೆಯಿದೆ. ಆದರೆ, ಇತರ ಸಮಸ್ಯೆಗಳತ್ತ ಗಮನಹರಿಸುತ್ತಿಲ್ಲ. ಮಾಜಿ ಪ್ರಧಾನಿ ಇಂದಿರಾ ಗಾಂದಿ ನೇತೃತ್ವದ ಕಾಂಗ್ರೆಸ್ ಪಕ್ಷ, ಚುನಾವಣೆೆಂುುಲ್ಲಿ ಸೋತು ಸುಣ್ಣವಾಗಿತ್ತು. ಇಂದಿರಾ ಅವರಿಗೆ ಸಂಸತ್ ಪ್ರವೇಶಿಸಲು ಕೂಡಾ ಸಾಧ್ಯವಾಗಿರಲಿಲ್ಲ. ಆದರೆ, ಮತ್ತೆ ಮುಂದಿನ ಚುನಾವಣೆೆಂುುಲ್ಲಿ ಜಂುುಗಳಿಸಿ ಮತ್ತೆ ಪ್ರಧಾನಿಂುುಾಗಿ ಅಧಿಕಾರ ವಹಿಸಿಕೊಂಡಿದ್ದು, ಹೇಗೆ. ಂುುಾಕೆಂದರೆ, ದೇಶದ ಬಡಜನತೆಂುುನ್ನು ತಮೆ್ಮೂಂದಿಗೆ ತೆಗೆದುಕೊಂಡು, ಅವರಿಗಾಗಿ ಕಾಂುುರ್ನಿರ್ವಹಿಸಬೇಕಾಗಿದೆ ಎನ್ನುವ ಅರಿವು ಇಂದಿರಾಗಿತ್ತು ಎಂದು ಹಜಾರೆ ಹೇಳಿದ್ದಾರೆ.

ದೇಶಕ್ಕೆ ಸಮಾಜಕ್ಕೆ ಮತ್ತು ಜನತೆಗೆ ಒಳ್ಳೆಂುುದನ್ನು ಮಾಡದ ಅಧಿಕಾರದಿಂದ ಂುುಾವ ಪ್ರಂುೋಜನ ಅಧಿಕಾರದಲ್ಲಿರುವವರೆಗೆ ಮಾತ್ರ ರಾಜಕಾರಣಿಿಗಳನ್ನು ಜನತೆ ಹಿಂಬಾಲಿಸುತ್ತಾರೆ. ಅಧಿಕಾರ ಹೋದ ನಂತರ ಎಲ್ಲರೂ ದೂರ ಸರಿಂುುುತ್ತಾರೆ ಎನ್ನುವುದು ಕಹಿ ಸತ್ಯ ಎಂದರು.

ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಒಳ್ಳೆಂುು ವ್ಯಕ್ತಿ. ಆದರೆ, ರಿಮೋಟ್ ಕಂಟೆ್ರೌಲ್ನ ಹಿಡಿತದಲ್ಲಿರುವುದರಿಂದ ಂುುಾವುದನ್ನು ಮಾಡಲು ಸಾಧವಾಗುತ್ತಿಲ್ಲ ಎಂದರು.

ಬಿಜೆಪಿ ಹಿರಿಂುು ಮುಖಂಡ ಎಲ್.ಕೆ.ಆಡ್ವಾಣಿಿ ಉದ್ದೇಶಿಸಿರುವ ಭ್ರಷ್ಟಾಚಾರ ವಿರೋಧಿ ರಥ ಂುುಾತ್ರೆಂುುನ್ನು ತಾವು ಬೆಂಬಲಿಸುವುದಿಲ್ಲ ಎಂದು ಹಿರಿಂುು ಗಾಂಧಿವಾದಿ ಅಣ್ಣ್ಣಾ ಹಜಾರೆ ಸ್ಪಷ್ಟಪಡಿಸಿದರು.

ಎಂದಿಗೂ ನೂತನ ರಾಜಕೀಂುು ಪಕ್ಷವನ್ನು ಸ್ಥಾಪಿಸುವುದಿಲ್ಲ. ಆದರೆ, ಎಲ್ಲಾ ರಾಜಕೀಂುು ಪಕ್ಷಗಳ ಪ್ರಾಮಾಣಿಿಕ ವ್ಯಕ್ತಿಗಳು ಸೇರಿ ನೂತನ ಪಕ್ಷ ಸ್ಥಾಪಿಸಿದಲ್ಲಿ, ಅಂತಹ ಪಕ್ಷವನ್ನು ಬೆಂಬಲಿಸುವುದಾಗಿ ಅಣ್ಣ್ಣಾ ಹಜಾರೆ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here