ಸ್ಪಾಟ್ ಫಿಕ್ಸಿಂಗ್ : ತಪ್ಪೊಪ್ಪಿಕೊಂಡ ಅಮೇರ್

0
12
loading...

 

ಕರಾಚಿ,18-ಮೋಸದಾಟ ಪ್ರಕರಣದಲ್ಲಿ ಸದಾ ನಿರಪರಾಧಿ ಎಂದೇ ಹೇಳಿಕೊಂಡು ಬಂದಿದ್ದ ಪಾಕಿಸ್ತಾನದ ಎಡಗೈ ವೇಗಿ ಮೊಹಮ್ಮದ್ ಅಮೇರ್ ಕೊನೆಗೂ ಮೌನ ಮುರಿದುಕೊಂಡಿದ್ದು ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಂುುಾಗಿರುವುದರ ಬಗ್ಗೆ ತಪ್ಪೊಪ್ಪಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.

ಕಳೆದ ವರ್ಷ ಇಡೀ ಜಗತ್ತನೇ ಬೆಚ್ಚಿ ಬೀಳಿಸಿದ್ದ ಸ್ಪಾಟ್ ಫಿಕ್ಸಿಂಗ್ ಘಟನೆ ಸಂಬಂಧ ಪಾಕಿಸ್ತಾನದ ಮೂವರು ಪ್ರಮುಖ ಆಟಗಾರರು ಸಿಕ್ಕಿ ಬಿದ್ದಿದ್ದರು. ಪ್ರಕರಣದ ವಿಚಾರಣೆೆಂುುನ್ನು ಕೈಗೆತ್ತಿಕೊಂಡಿದ್ದ ಅಂತರಾಷ್ಟ್ರೀಂುು ಕ್ರಿಕೆಟ್ ಮಂಡಳಿ (ಐಸಿಸಿ) ಸಮಿತಿಂುುು ಪಾಕಿಸ್ತಾನದ ಮಾಜಿ ಟೆೆಸ್ಟ್ ನಾಂುುಕ ಸಲ್ಮಾನ್ ಭಟ್ ಹಾಗೂ ವೇಗಿಗಳಾದ ಮೊಹಮ್ಮದ್ ಅವೇರ್ ಮತ್ತು ಮೊಹಮ್ಮದ್ ಆಸಿಪ್ ಅವರನ್ನು ಶಿಕ್ಷೆಗೆ ಗುರಿಪಡಿಸಿತ್ತು.

ಆದರೆ ತಾನೇನೂ ತಪ್ಪು ಮಾಡಿಲ್ಲ ಎಂದು ತಗಾದೆ ಎತ್ತಿದ್ದ ಅವೇರ್ ಕೊನೆಗೂ ಇದೀಗ ತಪ್ಪೊಪ್ಪಿಕೊಂಡಿದ್ದು, ಈ ಸಂಬಂಧ ವಿಚಾರಣೆ ನಡೆಸುತ್ತಿರುವ ಲಂಡನ್ನ ಸೌಥ್ವಾರ್ಕ ಕ್ರೌನ್ ನ್ಯಾಂುುಾಲಂುುಕ್ಕೆ ಲಿಖಿತ ಹೇಳಿಕೆಂುುನ್ನು ನೀಡಿದ್ದಾರೆ ಎಂದು ದಿ ನ್ಯೂಸ್ ಇಂಟರ್ನ್ಯಾಷನಲ್ ತಿಳಿಸಿವೆ.

ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆೆಸ್ಟ್ ಪಂದ್ಯದಲ್ಲಿ ನಾಂುುಕ ಭಟ್ ಸೂಚನೆಂುುಂತೆ ಅಮೇರ್ ಹಾಗೂ ಆಸಿಪ್ ಉದ್ದೇಶಪೂರ್ವಕವಾಗಿಂುೆು ನೊ ಬಾಲ್ಗಳನ್ನು ಎಸೆದಿದ್ದರು. ಸ್ಕಾಟೆ್ಲೆಂಡ್ ಂುುಾರ್ಡ ಪೊಲೀಸರು ಬುಕ್ಕಿ ಮಜರ್ ಮಜೀದ್ರನ್ನು ಬಂಧಿಸಿ ವಿಚಾರಣೆೆಗೊಳಿಪಡಿಸಲಾದಾಗ ಸಂತ್ಯಾಂಶ ಹೊರಬಂದಿತ್ತು.

ಅವೇರ್ ನೀಡಿರುವ ಹೇಳಿಕೆಂುುಂತೆ, ಲಾರ್ಡ್ಸ್ ಟೆೆಸ್ಟ್ನಲ್ಲಿ ನೊ ಬಾಲ್ ಹಾಕುವಂತೆ ತನ್ನ ಮೇಲೆ ಒತ್ತಡ ಹೇರಲಾಗಿತ್ತು ಎಂದು ಪತ್ರಿಕೆ ವರದಿ ಮಾಡಿವೆ. ಆದರೆ ಸಲ್ಮಾನ್ ಭಟ್ ಅವರನ್ನು ನೇರವಾಗಿ ಹೊಣೆ ಮಾಡಿದ್ದಾರೆಂುೆು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಬಂದಿಲ್ಲ.

ಮೋಸದಾಟದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಭಟ್ ಹಾಗೂ ಆಸಿಪ್ ಮೇಲೆ ತಲಾ ಹತ್ತು ವರ್ಷಗಳ ನಿಷೇಧ ಹೇರಿದ್ದರೆ ಅಮೇರ್ ಅವರನ್ನು ಐದು ವರ್ಷಗಳಿಗೆ ಬ್ಯಾನ್ ಮಾಡಲಾಗಿತ್ತು. ಪ್ರಕರಣದ ಮುಂದಿನ ವಿಚಾರಣೆೆ ಅಕ್ಟೌಬರ್ 4ರಂದು ನಡೆಂುುಲಿದೆ.

 

loading...

LEAVE A REPLY

Please enter your comment!
Please enter your name here