16 ರಿಂದ 19 ರ ಇಂಟರ ನ್ಯಾಶನಲ್ ಮಿಡಿಯಾ ಕಾನ್ಪರೇನ್ಸ್

0
24
loading...

ಚಿಂಚಲಿ (ರಾಯಬಾಗ): ಓಂ ಶಾಂತಿ ಸಂಘಟನೆಯಿಂದ ರಾಜ್ಯಸ್ಥಾನದ ಮೌಂಟಅಬುದಲ್ಲಿ ಜರುಗಲಿರುವ ಶಿಇಂಟರ ನ್ಯಾಶನಲ್ ಮಿಡಿಯಾ ಕಾನ್ಪರೇನ್ಸ್ದಲಿಷ್ಲಿ ಭಾಗವಹಿಸಲು ಹೋರಟ ರಾಯಬಾಗ ತಾಲೂಕಿನ ಕೆಲ ಪತ್ರಕರ್ತರಿಗೆ, ತಾಲೂಕಾ ಪತ್ರಕರ್ತರ ಸಂಘದಿಂದ ಅದ್ದೂರಿಯಿಂದ ಬಿಳ್ಕೌಡಲಾಯಿತು.

ರಾಜ್ಯಸ್ಥಾನದ ಮೌಂಟ ಅಬುದಲ್ಲಿ ಪ್ರಜಾಪೀತ ಬ್ರಮ್ಮಕುಮಾರಿ ಈಶ್ವರಿ ವಿಶ್ವ ವಿಧ್ಯಾಲಯದ ನೇತೃತ್ವದಲ್ಲಿ ಇದೆ ದಿ. 16 ರಿಂದ 19 ರ ವರಗೆ ಹಮ್ಮಿಕೊಳ್ಳಲಾಗಿದ್ದ ಇಂಟರ ನ್ಯಾಶನಲ್ ಮಿಡಿಯಾ ಕಾನ್ಪರೇನ್ಸ್ದಲ್ಲಿ ಪಾಲ್ಗೊಳ್ಳಲು ತಾಲೂಕಿನ ಪತ್ರಕರ್ತರಾದ ಮಲ್ಲಪ್ಪ ರಾಮದುರ್ಗ, ರಾಜು ತಳವಾರ, ಅಮರೀಶ ತಾಳಿಕೋಟೆ, ವಸಂತ ಹೊಸಮನಿ, ಸುನೀಲ ಸನದಿ, ಬಸವರಾಜ ಮಡಿವಾಳ ಸೇರಿದಂತೆ ಸುಮಾರು ಇಪ್ಪತ್ತು ಜನರಿಗೆ ಶುಭ ಹಾರೈಸಿ ಬಿಳ್ಕೌಡಲಾಯಿತು.

 

loading...

LEAVE A REPLY

Please enter your comment!
Please enter your name here