164ರ ಸವಾಲನ್ನು ದಾಖಲೆ ವೇಗದಲ್ಲಿ ಬೆನ್ನತ್ತಿದ ಇಂಡಿಂುುನ್ ಅಂಡರ್-19

0
20
loading...

ವಿಶಾಖಪಟ್ಟಣ,28ಆಸ್ಟ್ರೇಲಿಂುುಾ ಅಂಡರ್-19 ತಂಡದ 164 ರನ್ನುಗಳ ಸವಾಲನ್ನು ಕೇವಲ 12 ಓವರುಗಳಲ್ಲಿ ಬೆನ್ನತ್ತಿರುವ ಇಂಡಿಂುುನ್ ಅಂಡರ್-19 ತಂಡವು ನೂತನ ದಾಖಲೆಂುೊಂದನ್ನು ನಿರ್ಮಿಸಿದೆ.

ವಿಶಾಖಪಟ್ಟಣದಲ್ಲಿ ನಡೆಂುುುತ್ತಿರುವ ಅಂಡರ್-19 ಚತುಷ್ಕೌನ ಸರಣಿಿಂುು ಮಂಗಳವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಆಸೀಸ್ ತಂಡವು 41.1 ಓವರುಗಳಲ್ಲಿ 163 ರನ್ನುಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತ್ತು. ಭಾರತದ ಪರ 8.1 ಓವರುಗಳಲ್ಲಿ 38 ರನ್ನುಗಳಿಗೆ ಐದು ವಿಕೆಟ್ ಕಬಳಿಸಿದ್ದ ಆಫ್ ಸ್ಪಿನ್ನರ್ ಬಾಬಾ ಅಪರಾಜಿತ್ ಆಸೀಸ್ ಕುಸಿತಕ್ಕೆ ಕಾರಣವಾಗಿದ್ದರು.

ಆನಂತರ ಶರವೇಗದಲ್ಲಿ ರನ್ ಬೆನ್ನತ್ತಿದ್ದ ಆರಂಭಿಕ ಬ್ಯಾಟಮನ್ ಹಾಗೂ ನಾಂುುಕರಾಗಿರುವ ಉನ್ಮುಕ್ತ್ ಚಂದ್ ಮತ್ತು ಮನನ್ ಮೋಹ್ರಾ ಭಾರತಕ್ಕೆ ಕೇವಲ 12 ಓವರುಗಳಲ್ಲೇ ಗೆಲುವು ಒದಗಿಸಿಕೊಟ್ಟರು.

ಕೇವಲ 35 ಎಸೆತಗಳಲ್ಲಿ ಅಜೇಂುು 79 ರನ್ ಬಾರಿಸಿದ್ದ ಮೋಹ್ರಾ ಇನ್ನಿಂಗ್ಸ್ನಲ್ಲಿ 15 ಬೌಂಡರಿ ಹಾಗೂ ಎರಡು ಸಿಕ್ಸರುಗಳು ಸೇರಿದ್ದವು. ಅದೇ ರೀತಿ ಕೊನೆಂುು ವರೆಗೂ ಅಜೇಂುುರಾಗುಳಿದ ನಾಂುುಕ ಉನ್ಮುಕ್ತ್ ಚಂದ್ ಸಹ 40 ಎಸೆತಗಳಲ್ಲಿ 72 ರನ್ ಗಳಿಸಿದರು. ಚಂದ್ ಅವರ ಬಿರುಸಿನ ಇನ್ನಿಂಗ್ಸ್ನಲ್ಲಿಂುೂ 11 ಬೌಂಡರಿ ಹಾಗೂ ಮೂರು ಸಿಕ್ಸರುಗಳು ಸೇರಿದ್ದವು.

ಶ್ರೀಲಂಕಾ ಹಾಗೂ ವೆಸ್ಟ್ಇಂಡೀಸ್ ಟೂರ್ನಿಂುುಲ್ಲಿ ಭಾಗವಹಿಸುತ್ತಿರುವ ಇತರ ತಂಡಗಳಾಗಿವೆ. ಸೆಪ್ಟೆಂಬರ್ 29ರಂದು ನಡೆಂುುಲಿರುವ ಮುಂದಿನ ಪಂದ್ಯದಲ್ಲಿ ಭಾರತ ಶ್ರೀಲಂಕಾವನ್ನು ಹಾಗೂ ಆಸೀಸ್ ತಂಡ ವೆಸ್ಟ್ಇಂಡೀಸ್ ಸವಾಲನ್ನು ಎದುರಿಸಲಿದೆ. ವೆಸ್ಟ್ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಎರಡು ವಿಕೆಟುಗಳ ಅಂತರದ ಗೆಲುವು ದಾಖಲಿಸಿತ್ತು.

loading...

LEAVE A REPLY

Please enter your comment!
Please enter your name here