2007ರಲ್ಲಿ ದ್ರಾವಿಡ್ ಕೈಬಿಟ್ಟಿರುವುದು ತಪ್ಪು ನಿರ್ಧಾರ : ದಾದಾ

0
11
loading...

ಕಾಡ್ರಿಫ್,18-ಸುದೀರ್ಘ ಕಾಲದ ತಮ್ಮ ಸಹ ಆಟಗಾರ ರಾಹುಲ್ ದ್ರಾವಿಡ್ ಸಾಧನೆಗಳ ಗುಣಗಾನ ಮಾಡಿರುವ ಭಾರತದ ಮಾಜಿ ಂುುಶಸ್ವಿ ನಾಂುುಕ ಸೌರವ್ ಗಂಗೂಲಿ, 2008ರಲ್ಲಿ ದ್ರಾವಿಡ್ ಅವರನ್ನು ತಂಡದಿಂದ ಕೈಬಿಟ್ಟಿರುವುದು ತಪ್ಪು ನಿರ್ಧಾರವಾಗಿತ್ತು ಎಂದಿದ್ದಾರೆ.

ಐಸಿಸಿ ಏಕದಿನ ವಿಶ್ವಕಪ್ನಲ್ಲಿ ತಂಡವನ್ನು ದ್ರಾವಿಡ್ ಮುನ್ನಡೆಸಿದ್ದರು. ಆದರೆ ವಿಶ್ವಕಪ್ನಲ್ಲಿ ಎದುರಾದ ಹೀನಾಂುು ಸೋಲಿನ ನಂತರ ದ್ರಾವಿಡ್ ತಮ್ಮ ನಾಂುುಕತ್ವ ಸ್ಥಾನದಿಂದ ಕೆಳಗಿಳಿದಿದ್ದರು. ಇದಾದ ಬೆನ್ನಲ್ಲೇ ದ್ರಾವಿಡ್ ಅವರನ್ನು ತಂಡದಿಂದ ಹೊರಗಟ್ಟಲು ಆಂುೆ್ಕು ಸಮಿತಿ ನಿರ್ಧರಿಸಿತ್ತು. ಆದರೆ ದ್ರಾವಿಡ್ ಅವರನ್ನು ಕೈಬಿಡಬಾರದಿತ್ತು ಎಂದು ಬಂಗಾಳದ ಹುಲಿ ತಿಳಿಸಿದ್ದಾರೆ.

ಹಿರಿಂುು ಆಟಗಾರರು ಗಾಂುುದಿಂದ ಅಲಭ್ಯರಾಗಿರುವುದು ಹಾಗೂ ತಂಡದ ಕಳಪೆ ನಿರ್ವಹಣೆೆಂುು ಹಿನ್ನೆಲೆಂುುಲ್ಲಿ ಎರಡು ವರ್ಷಗಳ ನಂತರ ದ್ರಾವಿಡ್ ಅವರಿಗೆ ಇಂಗ್ಲೆಂಡ್ ಸರಣಿಗಾಗಿ ತಂಡಕ್ಕೆ ಸೇರ್ಪಡೆಗೊಳಿಸಲಾಗಿತ್ತು. ಆದರೆ ಎಲ್ಲರಿಗೂ ಶಾಕ್ ನೀಡುವ ನಿರ್ಧಾರ ಕೈಗೊಂಡಿದ್ದ ದ್ರಾವಿಡ್ ತಮ್ಮ ಏಕದಿನ ಕೆರಿಂುುರ್ಗೆ ಅಂತ್ಯ ಹಾಡಿದ್ದರು.

ದ್ರಾವಿಡ್ ಅದ್ಬುತ ಆಟಗಾರ. ಟೆೆಸ್ಟ್ ಹಾಗೂ ಏಕದಿನ ಸೇರಿದಂತೆ ಎರಡೂ ಪ್ರಕಾರದ ಆಟದಲ್ಲಿ ತಲಾ 10 ಸಾವಿರ ರನ್ ಪೇರಿಸಿರುವುದೇ ಅವರ ಅತ್ಯುತ್ತಮ ತಂತ್ರಗಾರಿಕೆ ಹಾಗೂ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತಿದೆ. ಎಲ್ಲ ಮಾದರಿಂುು ಆಟದಲ್ಲೂ ರನ್ ಗಳಿಸುವ ದ್ರಾವಿಡ್ ಸಾಮರ್ಥ್ಯದ ಂುುಾರು ಸಹ ಶಂಕೆ ವ್ಯಕ್ತಪಡಿಸಬಾರದು ಎಂದಿದ್ದಾರೆ.

ಏಕದಿನಕ್ಕೆ ನಿವೃತ್ತಿ ಘೋಷಿಸುವ ಮೂಲಕ ದ್ರಾವಿಡ್ ಸರಿಂುುಾದ ನಿರ್ಧಾರ ತಳೆದಿದ್ದಾರೆಂುೆು ಎಂಬುದಕ್ಕೆ ಗಂಗೂಲಿ, ಇವೆಲ್ಲವೂ ವೈಂುುಕ್ತಿಕ ಆಟಗಾರನಿಗೆ ಸಂಬಂಧಿಸಿದ ವಿಚಾರವಾಗಿದ್ದು, ಆಟಗಾರನ ಭಾವನೆ ಹೇಗಿರುತ್ತದೆ ಎಂಬುದರಲ್ಲಿ ಅಡಕವಾಗಿರುತ್ತದೆ. ಆದರೆ ಇತ್ತೀಚೆಗಿನ ಸಮಂುುದಿಂದ ಏಕದಿನ ಕ್ರಿಕೆಟ್ನಿಂದ ದೂರವಾಗಿದ್ದರ ಹಿನ್ನೆಲೆಂುುಲ್ಲಿ ಅವರ ನಿವೃತ್ತಿ ನಿರ್ಧಾರವು ನನ್ನಲ್ಲಿ ಅಚ್ಚರಿ ತಂದಿಲ್ಲ ಎಂದಿದ್ದಾರೆ.

 

 

loading...

LEAVE A REPLY

Please enter your comment!
Please enter your name here