68,377 ರೂ. ಗಳ ವಿಮೆಯ ಚೆಕ್ ವಿತರಣೆ

0
15
loading...

ಅಂತರರಾಷ್ಟ್ತ್ರೀಯ ಮಟ್ಟದ ಕ್ರೀಡಾಪಟುಗಳಾಗಿ ರೂಪಿಸಲು ಕರೆ

 ಹಾರೂಗೇರಿ : ಭಾರತೀಯ ಜೀವ ವಿಮಾ ನಿಗಮದಲ್ಲಿ ಹಣ ತೊಡಗಿಸುವ ಗ್ರಾಹಕರಿಗೆ ಆಪತ್ಕಾಲದಲ್ಲಿ ಎದುರಾಗುವ ಸಂಕಷ್ಟಗಳಿಗೆ ನಿಗಮವು ಸಕಾಲಿಕ ಪರಿಹಾರಗಳನ್ನು ನೀಡುತ್ತ ಬಂದಿದ್ದು, ಈ ನಿಟ್ಟಿನಲ್ಲಿ ಗ್ರಾಹಕರು ನಿಗಮದ ಮೇಲೆ ಹೆಚ್ಚಿನ ವಿಶ್ವಾಸವಿಡಲು ಕಾರಣವಾಗಿದೆ ಎಂದು ಜೀವ ವಿಮಾ ನಿಗಮದ ರಾಯಬಾಗ ಸಂಪರ್ಕ ಶಾಖೆಯ ಶಾಖಾಧಿಕಾರಿ ಕೆ.ಎಸ್.ದುರ್ಗಣ್ಣವರ ಹೇಳಿದರು. ಅವರು ರಾಯಬಾಗ ಶಾಖೆಯಲ್ಲಿ ವಿಮೆ ಮಾಡಿಕೊಂಡು ಅಪಘಾತದಲ್ಲಿ ಮೃತಪಟ್ಟ ರಾಯಬಾಗ ತಾಲೂಕಿನ ಭಿರಡಿ ಗ್ರಾಮದ ದುಂಡಪ್ಪ ಅಂಕಲೆ ಅವರ ವಾರಸುದಾರಳಾದ ಪತ್ನಿ ಯಲ್ಲವ್ವ ಅಂಕಲೆ ಅವರಿಗೆ 68,377 ರೂ.ಗಳ ಚೆಕ್ ವಿತರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅಭಿವೃದ್ದಿ ಅಧಿಕಾರಿ ವಿಜಯಕುಮಾರ ಕೊಟ್ಟಲಗಿ, ವಿಮಾ ಪ್ರತಿನಿಧಿ ಅನೀಲ ನಾರಾಯಣ ಮಾನೆ, ಅಜೀತ ಅಂಕಲೆ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here