ಉತ್ತಮ ಮಳೆ: ಹರ್ಷಗೊಂಡ ರೈತರು

0
23
loading...

ತೇರದಾಳ,20-ಕಳೆದ ಹಲವು ದಿನಗಳಿಂದ ಮಳೆಯಾಗದೇ ಬಿಸಿಲಿನ ತಾಪದಿಂದ ಮಳೆಗಾಲದಲ್ಲೂ ಬೇಸತ್ತ ರೈತಾಪಿವರ್ಗಕ್ಕೆ ಬುಧವಾರ ರಾತ್ರಿ ಸುರಿದ ಮಳೆ ಹರ್ಷವನ್ನುಂಟು ಮಾಡಿದೆ.

ಇಲ್ಲಿಯ ರೈತ ಸಂಪರ್ಕ ಕೇಂದ್ರದಲ್ಲಿ ಹಿಂಗಾರು ಬೆಳೆಗಳ ಬಿತ್ತನೆಗಾಗಿ ರಿಯಾಯತಿ ದರದಲ್ಲಿ ಬೀಜಗಳ ವಿತರಣೆ ನಡೆದಿದೆಯೆಂದು ಸಹಾಯಕ ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ 10 ಕ್ವಿಂಟಾಲ್ ಹಿಂಗಾರಿಜೋಳ ವಿತರಣೆಯಾಗಿದ್ದು, 152ಕ್ವಿಂಟಾಲ ಕಡಲೆ, 100ಕ್ವಿಂಟಾಲ್ ಗೋದಿ, ಹಾಗೂ ಗೋವಿನ ಜೋಳ ವಿತರಣೆ ನಡೆದಿದ್ದು, ರೈತರು ಪಡೆಯುತ್ತಿದ್ದಾರೆಂದು ವಿವರಿಸಿದ್ದಾರೆ.

 

loading...

LEAVE A REPLY

Please enter your comment!
Please enter your name here