ಏಕದಿನದಲ್ಲಿ ಧೋನಿ ಶ್ರೇಷ್ಠ ಫಿನಿಷರ್ : ಮೈಕಲ್ ಬೆವನ್

0
15
loading...

ಜಮ್ಶೆಡ್ಪುರ,25-ಆಸ್ಟ್ರೇಲಿಂುುಾ ಕ್ರಿಕೆಟ್ನಲ್ಲಿ ಲಿದಿ ಫಿನಿಷರ್ಳಿ ಎಂದೇ ಖಾತಿ ಪಡೆದಿದ್ದ ಮಾಜಿ ಏಕದಿನ ಸ್ಪೆಷಲಿಸ್ಟ್ ಬ್ಯಾಟ್ಸಮನ್ ಮೈಕಲ್ ಬೆವೆನ್, ಬಾರತೀಂುು ತಂಡದ ನಾಂುುಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಏಕದಿನದ ಶ್ರೇಷ್ಠ ಫಿನಿಷರ್ ಎಂಬ ಬಿರುದನ್ನು ನೀಡಿದ್ದಾರೆ.

ಏಕದಿನದಲ್ಲಿ 53.58ರ ಸರಾಸರಿ ಹೊಂದಿರುವ ಬೆವೆನ್ ಅಷ್ಟು ಸುಲಭದಲ್ಲಿ ತಮ್ಮ ವಿಕೆಟ್ ಬಿಟ್ಟುಕೊಡುವವರಲ್ಲ. ಅದರಂತೆ ಪಂದ್ಯವನ್ನು ಗೆಲ್ಲಿಸಿಕೊಡುವ ಅದ್ಬುತ ಪ್ರತಿಭೆೆಂುುನ್ನು ಹೊಂದಿದ್ದರು. ತಮ್ಮ ಈ ಂುುಶಸ್ಸಿನ ರಹಸ್ಯವನ್ನು ರಟ್ಟು ಮಾಡಿರುವ ಬೆವೆನ್, ಂುುಾವುದೇ ಒತ್ತಡ ಹಾಗೂ ನಿಕಟ ಪರಿಸ್ಥಿತಿಂುುಲ್ಲಿಂುೂ ಶ್ರೇಷ್ಠ ಫಿನಿಷರ್ ಎನಿಸಿಕೊಳ್ಳಲು ಸ್ಟ್ರೇಕ್ ರೊಟೆಟ್ ಮತ್ತು ಉತ್ತಮ ಶಾಟ್ ಆಡುವ ತಾಕತ್ತು ಹೊಂದಿರಬೇಕು ಎಂದಿದ್ದಾರೆ.

ಭಾರತೀಂುು ನಾಂುುಕರನ್ನು ಹೇಗೆ ರೇಟಿಂಗ್ ಮಾಡುತ್ತೀರಾ ಎಂಬುದಕ್ಕೆ, ಂುುಾವತ್ತೂ ಧೋನಿಗೆ ರನ್ ಗಳಿಸುವ ಹಲವು ಆಂುೆ್ಕುಗಳಿರುತ್ತವೆ. ಸ್ಟ್ರೇಕ್ ಬದಲಾಯಿಸುವುದು ಹೇಗೆ ಹಾಗೂ ಉತ್ತಮ ಶಾಟ್ ಹೊಡೆಂುುುವ ಸಾಮರ್ಥ್ಯ ಅವರಿಗಿದೆ. ಚೆಂಡನ್ನು ಬಲವಾಗಿ ದಂಡಿಸುವ ಶಕ್ತಿ ಹೊಂದಿರುವ ಧೋನಿ ಒತ್ತಡದ ಪರಿಸ್ಥಿತಿಂುುನ್ನು ಉತ್ತಮವಾಗಿ ನಿಭಾಯಿಸುತ್ತಾರೆ. ಹಾಗೆಂುೆು ಏಕದಿನದಲ್ಲಿ ಶ್ರೇಷ್ಠ ಫಿನಿಷರ್ ಎನಿಸಿಕೊಂಡಿದ್ದಾರೆ ಎಂದರು.

ತಮ್ಮ ಕಾಲಘಟ್ಟದ ಶ್ರೇಷ್ಠ ಮೂವರು ಬ್ಯಾಟ್ಸಮನ್ ಹಾಗೂ ಬೌಲರುಗಳನ್ನು ಹೆಸರಿಸಿದ ಬೆವೆನ್, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಬ್ರ್ಯಾನ್ ಲಾರಾ ಹಾಗೂ ಆಡಂ ಗಿಲ್ಕ್ರಿಸ್ಟ್ ಶ್ರೇಷ್ಠ ದಾಂಡಿಗರು ಹಾಗೆಂುೆು ವಾಸೀಮ್ ಅಕ್ರಂ, ಸಕ್ಲೈನ್ ಮುಸ್ತ್ತಾಕ್ ಮತ್ತು ಶಾನ್ ಪೊಲ್ಲಾಕ್ ಅತ್ಯುತ್ತಮ ಬೌಲರುಗಳು ಎಂದಿದ್ದಾರೆ.

 

loading...

LEAVE A REPLY

Please enter your comment!
Please enter your name here