-: ಕನ್ನಡಮ್ಮನ ಶುಭಾಶಯ :-

0
19
loading...

“ಬೆಳಗಿನ ಜಾವದಿ ನನ್ನ ಕಾಯುವ

ಓದುಗರಿಗೆ ಮೊದ ಶುಭಾಶಯ

ಕನ್ನಡಮ್ಮನಿಗೆ ಹಗಲಿರುಳು ದುಡಿಯುವ

ಎಲ್ಲರಿಗೂ ಹಾರ್ದಿಕ ಶುಭಾಶಯ

ಪಟಾಕಿ ಪುಟಾಗಳಿಗೆ,

ಶ್ರಮದಿ ದುಡಿಯು ಕೂಲಿ ಕಾರ್ಮಿಕರಿಗೆ,

ದೇಶದ ಬೆನ್ನೇಲಬು ರೈತನಿಗೆ,

ಸಮಸ್ತ ಕನ್ನಡ ನಾಡಿ ಕನ್ನಡಿಗರಿಗೆ

ಬದುಕಿನ ಕತ್ತಲೆ ಕಳೆದು

ಸದಾ ಬೆಳಕನ್ನೆ ತರಲಿ ದೀಪಾವಳಿ

ಎಂದು ಹಾರೈಸುವ ನಿಮ್ಮ ಕನ್ನಡಮ್ಮ”…

 

-ಎಂ.ಬಿ. ಕಟ್ಟಿಮನಿ,

ಬಾಗಲಕೋಟ

 

loading...

LEAVE A REPLY

Please enter your comment!
Please enter your name here