ಕರೆಂಟ್ ಇಲ್ಲದಿದ್ದಾಗಲೂ ಕರೆಂಟ್ ಶಾಕ್

0
14
loading...

ಬೆೆಂಗಳೂರು, ಅ. 28: ಕಲ್ಲಿದ್ದಲು ಕೊರತೆುಂದ ರಾಜ್ಯಾದ್ಯಂತ ವಿದ್ಯುತ್ ಸಮಸ್ಯೆ ಕಾಡುತ್ತಿರುವ ನಡುವೆಂುೆು ಇದೀಗ ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿನ ಗೃಹ ಬಳಕೆ ವಿದ್ಯುತ್ ದರ ಪ್ರತಿ ಂುೂನಿಟ್ಗೆ 10 ಪೈಸೆ ಹೆಚ್ಚಳ ಮಾಡಲಾಗಿದೆ.

ಕೆಇಆರ್ಸಿ ಅದ್ಯಕ್ಷ ಶ್ರೀನಿವಾಸ ಮೂರ್ತಿ ಸುದ್ದಿಗ್ಠೋಂುುನ್ನು ಉದ್ದೇಶಿಸಿ ಮಾತನಾಡಿದ ಅವರು, ವಿದ್ಯುತ್ ದರ ಹೆಚ್ಚಿಸುವಂತೆ ಹೆಸ್ಕಾಂಗಳಿಂದ ಮನವಿ ಬಂದ ಹಿನ್ನೆಲೆಂುುಲ್ಲಿ ಗ್ರಾಮೀಣ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಯುನಿಟ್ಗೆ 10 ಪೈಸೆಂುುಷ್ಟು ಹೆಚ್ಚಳ ಮಾಡಿರುವುದಾಗಿ ತಿಳಿಸಿದರು.

ಪ್ರಸ್ತುತ ವಾಣಿಜ್ಯ ಬಳಕೆಂುು ವಿದ್ಯುತ್ ದರ ಂುೂನಿಟ್ಗೆ 40 ಪೈಸೆ ಏರಿಕೆಂುುಾಗಿದೆ. ಕೈಗಾರಿಕಾ ಬಳಕೆ ವಿದ್ಯುತ್ ಯೂನಿಟ್ಗೆ 30 ಪೈಸೆಂುುಷ್ಟು ಹೆಚ್ಚಳ ಮಾಡಲಾಗಿದೆ. ಅಲ್ಲದೇ ಈ ನೂನತ ಪರಿಷ್ಕ್ಕತ ದರ ಶುಕ್ರವಾರದಿಂದಲೇ (ಅ.28) ಜಾರಿಗೆ ಬರಲಿದೆ ಎಂದು ಶ್ರೀನಿವಾಸ ಮೂರ್ತಿ ವಿವರಿಸಿದ್ದಾರೆ.

ವಾಣಿಜ್ಯ ಬಳಕೆ ಯೂನಿಟ್ಗೆ 40 ಪೈಸೆ ಹೆಚ್ಚಳ

ಕೈಗಾರಿಕಾ ಬಳಕೆ-ಯೂನಿಟ್ಗೆ 30 ಪೈಸೆ ಹೆಚ್ಚಳ

ಪ್ರಥಮ 100 ಯೂನಿಟ್ವರೆಗೆ 2.20 ರೂ.

200ಕ್ಕಿಂತ ಹೆಚ್ಚು ಯೂನಿಟ್ ಬಳಸಿದಲ್ಲಿ 2.60 ರೂ. ಈ ದರ ಗ್ರಾಮಾಂತರ ಪ್ರದೇಶಕ್ಕೂ ಅನ್ವಂುುವಾಗಲಿದೆ.

 

loading...

LEAVE A REPLY

Please enter your comment!
Please enter your name here