ನುಲಿ ಚಂದಯ್ಯ ಸಂಘದ ಸಭೆ

0
27
loading...

ಬೆಳಗಾವಿ 2- ಶ್ರೀ ಶರಣ ನುಲಿ ಚಂದಯ್ಯ ಕೊರಮರ (ಪ.ಜಾ) ವಿವಿಧೋದ್ದೇಶಗಳ ಸಹಕಾರ ಸಂಘ ನಿ. ಬೆಳಗವಿ ಇದರ ಮೊದಲನೆಯ ವಾರ್ಷಿಕ ವರದಿ ಹಾಗೂ ಅಡಾವೆ ಪತ್ರಿಕೆ ಸಭೆಯು ದಿ. 25 ರಂದು ಮಧ್ಯಾಹ್ನ 3 ಘಂಟೆಗೆ ಬೆಳಗಾವಿಯ ಪಶು ವೈದ್ಯರ ಭವನದಲ್ಲಿ ಗಂಗಾರಾಮ ಬಿ. ವಾಜಂತ್ರು ಇವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಜರುಗಿಸಲಾಯಿತು. ಅಂದಿನ ಸಭೆಗೆ 13 ಜನ ದಿಗ್ದರ್ಶಕ ಮಂಡಳಿಯವರು ಹಾಗೂ ಸಂಚಾಲಕರು, ಎಲ್ಲ ಶೇರ ಸದಸ್ಯರು ಹಾಗೂ ಸಿಬ್ಬಂದಿಯವರು ಹಾಜರಾಗಿದ್ದರು. ಶ್ರೀ ಶರಣ ನುಲಿ ಚಂದಯ್ಯ ಕೊರಮರ (ಪ.ಜಾ) ವಿವಿದೋದ್ದೇಶಗಳ ಸಹಕಾರ ಸಂಘ ಬೆಳಗಾವಿ ಈ ಸಂಸ್ಥೆಯನ್ನು ಬೆಳೆಸಲು ಹಾಗೂ ಮುದ್ದತ್ ಠೇವಣಿಗಳನ್ನು ಇಡಲು ಸಮಾಜದ ಗಣ್ಯರು ಹಾಗೂ ಪದಾಧಿಕಾರಿಗಳಿಗೆ ಕರೆ ಕೊಟ್ಟರು. ಸಿ.ಎಸ್. ಸುಖಸಾರೆರಿಂದ ವಂದನಾರ್ಪಣೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

loading...

LEAVE A REPLY

Please enter your comment!
Please enter your name here