ಪುನರ್ವಸತಿ: ಸಲಹೆಗಳಿಗೆ ಆಹ್ವಾನ

0
7
loading...

ಧಾರವಾಡ, 23 : ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಮಾಜಿ ಸೈನಕರ ಕುಂದುಕೊರತೆ, ಕಲ್ಯಾಣ ಹಾಗೂ ಪುನರ್ವಸತಿ ಕುರಿತಂತೆ ಜಿಲ್ಲಾ ಸೈನಕ ಮಂಡಳಿ ಸಭೆಯು ಜರುಗಲಿದೆ. ಆದುದರಿಂದ ಈ ಕುರಿತು ಅಹವಾಲು ಹಾಗೂ ಸಲಹೆಗಳಿದ್ದಲ್ಲಿ ನವೆಂಬರ್ 5 ರ ಒಳಗಾಗಿ ಉಪನರ್ದೇಶಕರ ಕಾರ್ಯಾಲಯ, ಸೈನಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಧಾರವಾಡ ಇವರಿಗೆ ಕಳುಹಿಸಲು ತಿಳಿಸಲಾಗಿದೆ.

loading...

LEAVE A REPLY

Please enter your comment!
Please enter your name here