ಭಾಂವಿಹಾಳ: ಸೈಕಲ್ ವಿತರಣೆ

0
20
loading...

ಚನ್ನಮ್ಮ ಕಿತ್ತೂರ7-  ಸುರೇಶ ಮಾರಿಹಾಳ ರವರು ಸರ್ಕಾರಿ  ಪ್ರೌಢಶಾಲೆ ಭಾಂವಿಹಾಳದ 8 ನೇ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಗಳಿಗೆ ಉಚಿತ ಬೈಸಿಲಗಳನ್ನು ವಿತರಿಸಿ ವಿದ್ಯಾರ್ಥಿಗಳಿಗೆ ಸ್ವಾವಲಂಬನೆ  ದೈರ್ಯ, ಸ್ಥೈರ್ಯ ಆತ್ಮ ವಿಶ್ವಾಸವನ್ನು  ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸರ್ಕಾರದ ಎಲ್ಲ ಯೋಜನೆಗಳ ಸಂಪೂ ರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಸದಸ್ಯರಾದ  ರಮೇಶ  ಪರಿವಿನಾಯಕರ  ಉಪಸ್ಥಿತರಿದ್ದರು, ಇದೇ  ಸಂದರ್ಭದಲ್ಲಿ  2011-12 ನೇ ಸಾಲಿಗೆ  ರಚನೆಯಾದ ಸರ್ಕಾರಿ ಪ್ರೌಢ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ  ಸದಸ್ಯರನ್ನು ಸರ್ಕಾರಿ ಪ್ರೌಡ ಶಾಲೆ  ಭಾಂವಿಹಾಳದ  ಮುಖ್ಯೌಪಾ ಧ್ಯಾಯ ರು   ಶಿಕ್ಷಕರು ವಿದ್ಯಾರ್ಥಿಗಳ ಪೋಷಕ ರು  ಸನ್ಮಾನಿಸಿ ಅಭಿನಂದನೆ ಗಳನ್ನು  ಸಲ್ಲಿಸಿದರು. ನಂತರ ಸ.ಹಿ. ಪ್ರಾ. ಶಾಲೆಯಿಂದ ವರ್ಗಾವಣೆಗೊಂಡ ಎಸ್.ಸಿ.  ಮುಗಡ್ಲಿಮಠ  ಶಿಕ್ಷಕಿಯನ್ನು ಜಿಲ್ಲಾ ಆದರ್ಶ  ಶಿಕ್ಷಕ ಪ್ರಶಸ್ತಿ ವಿಜೇತರಾದ  ಬಾಬು ಪಾಟೀಲ ರವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಸರ್ವರನ್ನು  ಪ್ರೌಢ ಶಾಲೆಯ ಪ್ರಭಾರಿ ಮುಖ್ಯೌಪಾರಾದ ಜಿ.ವಿ. ಶೆಂದವರು ಸ್ವಾಗತಿಸಿ ಬಿ.ವಿ. ವಾಣಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಹಾರುಗೊಪ್ಪರವರು ವಂದಿಸಿದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂಸಿ ಉಪಾಧ್ಯಕ್ಷರಾದ ಮುದಕಪ್ಪ ಕಮತ ಸದಸ್ಯರಾದ ಚನ್ನಪ್ಪ ಕ. ಇಂಚಲ, ಅಜ್ಜಪ್ಪ ಸಿ. ಕಾಜಗಾರ, ಚನ್ನಬಸಪ್ಪ  ಗೌ ಪಾಟೀಲ ಶ್ರಿಮತಿ  ಚನ್ನಮ್ಮ ಬ. ಕುಂದರನಾಡ,  ಶ್ರೀಮತಿ  ಸುರೇಖಾ ತಳವಾರ, ಶ್ರೀಮತಿ  ಕಮಲವ್ವಾ  ಕಳಸಣ್ಣವರ  ಏಕಾಲಸಾಬ  ನದಾಫ್ ಕಂಟೆಪ್ಪಾ  ಕೆ. ಹಾರುಗೊಪ್ಪ  ಸಂಗಪ್ಪ ಬ. ಗುರುಪುತ್ರ ಊರಿನ ಹಿರಿಯರಾದ  ಕೆ.ಆರ್.ಇಂಚಲ, ಬಿ.ಜಿ. ಪಾಟೀಲ, ಬಿ.ಬಿ. ಕುಂದರನಾಡ, ಗ್ರಾಮ ಪಂಚಾಯತ ಸದಸ್ಯರಾದ  ಸುಭಾಷ ಇಂಚಲ, ಸ.ಕ.ಹಿ.ಮ. ಶಾಲೆಯ ಎಸ್ ಡಿ ಎಮ್ ಸಿ  ಅಧ್ಯಕ್ಷರಾದ  ರುದ್ರಪ್ಪ ಬಿ. ಇಂಚಲ  ರಾವಸಾಬ  ತುಕ್ಕೌಜಿ ,ಚನ್ನಪ್ಪ ನೇಗಿನಹಾಳ, ರುದ್ರಪ್ಪ ಕಾಜಗಾರ ಫಕಿರಪ್ಪ ಈರಪ್ಪ ದೂಳಪ್ಪನ್ನವರ ಇನ್ನೂಳಿದ  ಗ್ರಾಮಸ್ಥರು ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here